Breaking News

ಕೆಯ್ಯೂರು: ಯೋಗ, ಮುದ್ರಾಯೋಗ, ವರ್ಣಚಿಕಿತ್ಸೆ ತರಬೇತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

keyyuru keyyuru1ಪುತ್ತೂರು: ಕೆಯ್ಯೂರು ಅರ್ತ್ಯಡ್ಕ ೞದ್ವಾರಕಾೞ ಮನೆಯಲ್ಲಿ ಯೋಗ, ಮುದ್ರಾಯೋಗ, ವರ್ಣಚಿಕಿತ್ಸೆ, ಚಕ್ರಧ್ಯಾನ ತರಬೇತಿ ಕಾರ್ಯಾಗಾರ ಜರಗಿತು. ಅರ್ತ್ಯಡ್ಕ ಹರಿಕೃಷ್ಣ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಶಿಬಿರದ ಆಯೋಜಕರಾದ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಪ್ರಸ್ತಾವಿಕವಾಗಿ ಮಾತನಾಡಿದರು.
ಅಂತರಾಷ್ಟ್ರೀಯ, ಯೋಗ ತೀರ್ಪುಗಾರ ಗೋಪಾಲಕೃಷ್ಣ ಭಟ್ ದೇಲಂಪಾಡಿಯವರು ಯೋಗ ತರಬೇತಿ ನಡೆಸಿಕೊಟ್ಟರು. ಚೂಂತಾರು, ಶಿವಪ್ರಸಾದ್ ಭಟ್, ಕೃಷ್ಣ ಕುಮಾರ್ ಉಪಾಧ್ಯಾಯ, ಮಿಂಚಿನಡ್ಕ ಗೋವಿಂದ ಭಟ್ ಮುಂತಾದ ಗಣ್ಯರು ಭಾಗವಹಿಸಿದ್ದರು. ಸುಮಾರು ೫೦ಕ್ಕೂ ಮಿಕ್ಕಿ ಜನರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.