ಉಪ್ಪಿನಂಗಡಿ  ಒಕ್ಕಲಿಗ ಸಮುದಾಯ  ಪತ್ತಿನ ಸಹಕಾರ ಸಂಘ ಆರನೇ  ವರ್ಷಕ್ಕೆ ಪಾದಾರ್ಪಣೆ-ಗಣಹೋಮ, ಲಕ್ಷ್ಮೀ ಪೂಜೆ

Puttur_Advt_NewsUnder_1
Puttur_Advt_NewsUnder_1

uppinangady

ಉಪ್ಪಿನಂಗಡಿ: ತಾಹಿರಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯು 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಹಿನ್ನಲೆಯಲ್ಲಿ ಸಂಘದ ಶಾಖಾ ಕಛೇರಿಯಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮಧುಸೂದನ್ ಭಟ್ ಇವರ ನೇತೃತ್ವದಲ್ಲಿ  ಗಣಹೋಮ , ಲಕ್ಷ್ಮೀ ಪೂಜೆ ಅ.16ರಂದು ನಡೆಯಿತು.

ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ  ಸಹಕಾರ ಸಂಘದ  ಅಧ್ಯಕ್ಷ ಚಿದಾನಂದ ಬೈಲಾಡಿ, ಉಪ್ಪಿನಂಗಡಿ ಶಾಖೆಯ ಉಸ್ತುವಾರಿ ಮತ್ತು ಸಂಘದ ಉಪಾಧ್ಯಕ್ಷ ರಾಮಕೃಷ್ಣ ಗೌಡ ಕರ್ಮಲ, ನಿರ್ದೇಶಕರಾಗಿ ಮೋಹನ್ ಗೌಡ ಇಡ್ಯಡ್ಕ, ಚಂದ್ರಶೇಖರ ಗೌಡ ಬ್ರಂತೋಡು, ಸುಬ್ಬಯ್ಯ ಗೌಡ  ಕುದ್ಕುಳಿ, ಲಿಂಗಪ್ಪ ಗೌಡ ಕಡೆಂಬ್ಯಾಳ್, ಮಂಜುನಾಥ ಎನ್.ಎಸ್, ಶ್ರೀಮತಿ ವಿಜಯ, ಸಾಂತಪ್ಪ ಗೌಡ  ಪಿಜಕ್ಕಳ, ನಾಗೇಶ್ ನಳಿಯಾರ್, ಶಿವರಾಮ ಗೌಡ  ಇಡ್ಯಪೆ, ಗೌರವ ಸಲಹಾಗಾರರಾದ ಈಶ್ವರ ಗೌಡ ಪಜ್ಜಡ್ಕ, ಸಲಹಾ ಸಮಿತಿ ಅಧ್ಯಕ್ಷ ಮತ್ತು ನಿರ್ದೇಶಕ ವೆಂಕಟ್ರಮಣ ಗೌಡ ಕರೆಂಕಿ, ಸದಸ್ಯರಾದ ಶಿವಣ್ಣ ಗೌಡ, ಬಿದಿರಾಡಿ, ಮನೋಹರ ಡಿ.ಬಿ., ವೆಂಕಪ್ಪ ಗೌಡ ಉಪ್ಪಿನಂಗಡಿ, ಸಂಜೀವ ಕುದ್ಲೂರು, ಶೀನಪ್ಪ  ಗೌಡ ವಳಕಡಮ, ರಮೇಶ್ ಬೇರಿಕೆ, ಶ್ರೀಮತಿ ರತ್ನಾವತಿ ಎನ್. ಗೌಡ, ಶ್ರೀಮತಿ ಅರುಣಾ ಉಪ್ಪಿನಂಗಡಿ, ಸಂಘದ  ಸಾರ್ವಜನಿಕ  ಸಂಪರ್ಕ ಅಧಿಕಾರಿ  ಶ್ರೀಧರ ಗೌಡ  ಕಣಜಾಲು, ಹಿರೇಬಂಡಾಡಿ ಹಾಲು ಸೊಸೈಟಿ  ಅಧ್ಯಕ್ಷ ಜನಾರ್ದನ ಅನಂತಿಮಾರು, ಮಾಧವ ಕುಲ್ಯೋಟು, ಸುಂದರ ಗೌಡ ಸಚಿನ್, ಉಪ್‌ಪಿನಂಗಡಿ ಶ್ರೀರಾಮ ಶಾಲೆಯ ಸಂಚಾಲಕ  ರಾಧಾ ಯು.ಜಿ, ನ್ಯಾಯವಾದಿ ರವಿಕಿರಣ್ ಕೊಯಿಲ, ರಾಮಣ್ಣ ಗೌಡ ನೆಕ್ಕರೆ, ಗಣೇಶ್ ಮಠಂದೂರು, ಮಾಸ್ ಲಿಮಿಟೆಡ್ ಮ್ಯಾನೆಜರ್ ಸಂಜೀವ ಗೌಡ, ಅದಿರಾಜ ಶಾಂತಿತಡ್ಡ, ವಿನೋಧರ ಮಾಳ, ಸೀತಾರಾಮ ಗೌಡ ಅಗರಿತೋಟ, ಧರ್ನಪ್ಪ ಗೌಡ ಕೊಯಿಲ, ಕೇಂದ್ರ ಕಚೇರಿ ಮ್ಯಾನೇಜರ್ ಹೊನ್ನಪ್ಪ ಗೌಡ ಪಟ್ಟೆ, ಕಡಬ ಶಾಖಾ ಮೆನೇಜರ್ ಧರ್ಮರಾಜ್ ಕೆ, ನೆಲ್ಯಾಡಿ ಶಾಖಾ ಮ್ಯಾನೆಜರ್ ಶಿವಪ್ರಸಾದ್ , ಕುಂಬ್ರ ಶಾಖಾ ಮೆನೇಜರ್ ದಿನೇಶ್ ಕೆ ಆಗಮಿಸಿ ಶುಭ ಹಾರೈಸಿದರು. ಉಪ್ಪಿನಂಗಡಿ ಶಾಖಾ ಮೆನೇಜರ್ ಸುಧಾಕರ ಕೆ. ಸ್ವಾಗತಿಸಿ, ಅತಿಥಿಗಳನ್ನು ಬರಮಾಡಿಕೊಂಡರು, ಸಿಬ್ಬಂದಿಗಳಾದ ರೇವತಿ ಎಚ್, ಹರೀಶ್ ವೈ, ಸುರೇಶ್ ಕೆ, ಪದ್ಮನಾಭ ಪಿ, ಚಂದ್ರಶೇಖರ್ ವಿ, ಮೋನಪ್ಪ  ಗೌಡ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.