ಅಹ್ಮದ್ ಬ್ರಾಂಡ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ahmadಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಟ್ಟಡದಲ್ಲಿ ಪುರುಷರ ವಿವಿಧ ವಿನ್ಯಾಸವುಳ್ಳ ಬಟ್ಟೆ ಮಳಿಗೆ ಅಹ್ಮದ್ ಬ್ರಾಂಡ್ ಮೆನ್ಸ್ ವರ್ಲ್ಡ್ ಅ 17ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಕೆ.ಪಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ದುವಾ: ಆಶೀರ್ವಚನ ನೀಡುವ ಮೂಲಕ ಉದ್ಘಾಟನೆ ನೆರವೇರಿಸಿದರು, ಸಯ್ಯದ್ ಅಹ್ಮದ್ ಪೂಕೋಯ ತಂಙಳ್, ಹಾಜಿ ಅಬ್ದುಲ್ ರೆಹಮಾನ್ ಅಡ್ಯಾರ್,ಮಜೀದ್ ಪೈಝಿ ನಂದಾವರರವರು ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮೂಕಾಂಬಿಕ ಗ್ಯಾಸ್‌ನ ಶರತ್ ಆಳ್ವ, ಬಂಟ್ವಾಳ ತಾಲೂಕು ಪಂಚಾಯತ್ ನ ಮಾಜಿ ಉಪಾಧ್ಯಕ್ಷ, ಜಿಲ್ಲಾ ಬಿಜೆಪಿ ಎಸ್.ಸಿ.ಯುವ ಮೋರ್ಛಾದ ಅಧ್ಯಕ್ಷ ದಿನೇಶ್ ಅಮ್ಟೂರು ಉಪಸ್ಥಿತರಿದ್ದರು, ಸಂಸ್ಥೆಯ ಮಾಲಕ ಸದಕತುಲ್ಲಾ ಮೆಲ್ಕಾರ್ ಅತಿಥಿಗಳನ್ನು ಸ್ವಾಗತಿಸಿದರು, ಬಶೀರ್ ಅಹ್ಮದ್, ಅರ್ಷದ್, ಮುಸ್ ಫರ್‌ಧ ಕಾರ‍್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.