ಸವಣೂರು ಅಪಾಯಕಾರಿ ವಿದ್ಯುತ್ ಕಂಬ ತೆರವುಗೊಳಿಸಿ

Puttur_Advt_NewsUnder_1
Puttur_Advt_NewsUnder_1

7ಪುತ್ತೂರು: ಸವಣೂರು ಸಿ.ಎ.ಬ್ಯಾಂಕ್ ಎದುರು ಭಾಗದಲ್ಲಿ ಹಳೆಯ ವಿದ್ಯುತ್ ಕಂಬದ ಬದಲಾಗಿ, ಹೊಸ ವಿದ್ಯುತ್ ಕಂಬವನ್ನು ಅಳವಡಿಸಲಾಗಿದೆ. ಆದರೆ ಇಲ್ಲಿ ಹಳೆಯ ಕಂಬವನ್ನು ಹಾಗೆಯೇ ಬಿಡಲಾಗಿದೆ. ಈ ಕಂಬ ವಾಲಿದ್ದು,ಅಪಾಯದ ಸ್ಥಿತಿಯಲ್ಲಿದೆ. ಅಲ್ಲದೇ ಹೊಸ ಕಂಬಕ್ಕೆ ಬೀದಿ ದೀಪವನ್ನು ಅಳವಡಿಕೆ ಮಾಡಿಲ್ಲ. ಕೂಡಲೇ ಮೆಸ್ಕಾಂನವರು ತುರ್ತು ಗಮನಹರಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.