ಬೆಂಗಳೂರು ಬಂಟರ ಸಂಘದಿಂದ  ಕರಿಮಣಿ ಕೊಡುಗೆ

Puttur_Advt_NewsUnder_1
Puttur_Advt_NewsUnder_1

22 2

ಪುತ್ತೂರು: ತಾಲೂಕಿನ ಕೋಣಾಲು ಗ್ರಾಮದ ಪರಮೇಶ್ವರಿ ಶೆಟ್ಟಿಯವರ ಇರ್ವರು ಪುತ್ರಿಯರಾದ ಜ್ಯೋತಿ ಮತ್ತು ಚಂದ್ರಾವತಿರವರುಗಳಿಗೆ ಬೆಂಗಳೂರು ಬಂಟರ ಸಂಘದಿಂದ ಕೊಡಲ್ಪಟ್ಟ  ಕರಿಮಣಿ ಸರವನ್ನು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ವಿತರಿಸಲಾಯಿತು.

ಬಂಟರ ಯಾನೆ ನಾಡವರ ಮಾತೃಸಂಘದ ಜೊತೆಕಾರ‍್ಯದರ್ಶಿ ಕಾವು ಹೇಮನಾಥ ಶೆಟ್ಟಿ, ತಾಲೂಕು ಬಂಟರ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಕಾರ‍್ಯದರ್ಶಿ ನಿರಂಜನ್ ರೈ ಮಠಂತಬೆಟ್ಟು, ಕೋಶಾಧಿಕಾರಿ ಶಶಿಕುಮಾರ್ ರೈ ಬಾಲ್ಯೋಟ್ಟು, ಉಪಾಧ್ಯಕ್ಷ ಕಡಮಜಲು ಸುಭಾಷ್ ರೈ, ಚಿಕ್ಕಪ್ಪ ನಾಕ್ ಅರಿಯಡ್ಕ. ಅಜಯ್ ಆಳ್ಯ ಬಳ್ಳಮಜಲು. ಜಯಪ್ರಕಾಶ್ ರೈ ನೂಜಿಬೈಲು,  ಅನಿತಾ ಹೇಮನಾಥ ಶೆಟ್ಟಿ, ವಿಜಯಕುಮಾರ್ ರೈ ಕೊರಂಗ,ಸುಧಾಕರ್ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.