Breaking News

ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ತಾಂಬೂಲ ಚಿಂತನೆ

Puttur_Advt_NewsUnder_1
Puttur_Advt_NewsUnder_1

2

ಕೆಟ್ಟು ಹೋಗಿರುವ ದೇವಿಯ ಆಭರಣಗಳನ್ನು ದುರಸ್ತಿ ಮಾಡುವುದು, ನಾಗದೇವರಿಗೆ ವಾರ್ಷಿಕ ಸೇವೆ, ಆಶ್ಲೇಷ ಪೂಜೆ ದೇವಳದ ವತಿಯಿಂದಲೇ ಮಾಡಬೇಕು, ಗರ್ಭಗೃಹ ಪಕ್ಷಿಗಳಿಂದ ಅಶುದ್ದಗೊಳ್ಳದಂತೆ ಮಾಡಿ ಶುದ್ದಿ ಕಲಶ ಮಾಡುವುದು. ತಿಂಗಳಿಗೊಮ್ಮೆ ಗಣಪತಿ ಹವನ ನಡೆಸಲು ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಜ್ಯೋತಿಷ್ಯರು ಸೂಚನೆ ನೀಡಿದ್ದಾರೆ.

ಕಡಬ: ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಅಭಿವೃದ್ದಿ ವಿಚಾರಗಳ ಬಗ್ಗೆ ತಾಂಬೂಲ ಚಿಂತನೆಯು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಜ್ಯೋತಿಷಿ ಚೇಕೋಡು ಸುಬ್ರಹ್ಮಣ್ಯ ಭಟ್ ತಾಂಬೂಲ ಚಿಂತನೆ ನಡೆಸಿದರು. ಸುಬ್ರಹ್ಮಣ್ಯ ಕುಮಾರ ಕಿಲಿಂಗಾರು, ಸುಬ್ರಹ್ಮಣ್ಯ ಬೈಪಾಡಿತ್ತಾಯ ಕೆಂಚಭಟ್ರೆ ಸಹಕರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಸದಸ್ಯರಾದ ಚಂದ್ರಶೇಖರ ಕರ್ಕೇರ, ಶಾಲಿನಿ ಸತೀಶ್ ನಾಕ್, ಆನಂದ ಅಂಗಡಿ ಮನೆ, ಮೋನಪ್ಪ ಕುಂಬಾರ, ನೀಲಾವತಿ ಶಿವರಾಮ, ಧರಣೇಂದ್ರ ಜೈನ್, ತಮ್ಮಯ್ಯ ನಾಕ್ ಕುಕ್ಕೆರೆಬೆಟ್ಟು ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಕೆದಿಲಾಯ, ಪ್ರಶಾಂತ್ ಕೆದಿಲಾಯ, ಪ್ರಮುಖರಾದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಧಾರ್ಮಿಕ ಮುಂದಾಳು ಗೋಪಾಲ್ ರಾವ್, ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಅಧ್ಯಕ್ಷ ಸೋಮಪ್ಪ ನಾಕ್, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್. ಕಡಬ ಗುತ್ತು ರಾಜೇಂದ್ರ ಹೆಗ್ಡೆ, ದಯಾನಂದ ಆಚಾರ್‍ಯ, ಮೇದಪ್ಪ ಗೌಡ ನವದುರ್ಗಾ, ಸತೀಶ್ ನಾಕ್, ಹರೀಶ್ ಉಂಡಿಲ, ರಮೇಶ್ ಹೊಸಮನೆ, ಕಡಬ ಶ್ರೀ ಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಾರಾಯಣ ಅಲುಂಗೂರು, ಸದಸ್ಯರಾದ ಗಂಗಾಧರ ನಾಕ್, ಪ್ರಮುಖರಾದ ಗೋಪಾಲ ಗೌಡ, ಗೋಪಾಲ ಗೌಡ ಸಂಕೇಶ, ಕುಶಾಲಪ್ಪ ನಾಕ್ ಕೊರತ್ತಿಗುರಿ, ನಾರಾಯಣ ನೇಲ್ಯಡ್ಕ, ಸಂಜೀವ ನಾಕ್, ಚಂದ್ರಶೇಖರ ಗೌಡ ಕೋಡಿಬೈಲು, ಲೋಕೇಶ್ ಪಂಜೋಡಿ, ಜನಾರ್ದನ್ ಆಚಾರ್, ಜಗದೀಶ್ ಶೆಟ್ಟಿ, ವಿಘ್ನೇಶ್ ನಾಕ್ ಕೊಠಾರಿ, ಚಂದ್ರ ಮಜ್ಜೆಗುಡ್ಡೆ, ಮೋಹನ್ ದಾಸ್ ಕುತ್ಯಾಡಿ, ಗೋಪಾಲ್ ನಾಕ್ ಮೇಲಿನ ಮನೆ ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.