ಬೈತಡ್ಕ: ಬೋರ್‌ವೆಲ್ ಲಾರಿ ಪಲ್ಟಿ -ಇಬ್ಬರಿಗೆ ಗಾಯ

3ಕಾಣಿಯೂರು: ಕಾಣಿಯೂರು ಬೈತಡ್ಕ ಸಮೀಪ ಅಗಳಿ ಎಂಬಲ್ಲಿ ಬೋರ್‌ವೆಲ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಅ 18ರಂದು ರಾತ್ರಿ ನಡೆದಿದೆ. ಲಾರಿ ಚಾಲಕ ಸೇರಿ ಇಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಕೆಲವು ಮಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ತೆರವುಗೊಳಿಸಲು ಹರಸಾಹಸ: ರಾತ್ರಿ ವೇಳೆ ಬಿದ್ದ ಬೋರ್‌ವೆಲ್ ಲಾರಿಯನ್ನು ಅ.19ರಂದು ಸಂಜೆ ವೇಳೆಗೆ ಕ್ರೈನ್, ಹಿಟಾಚಿಯ ಮೂಲಕ ತೆರವುಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.