Breaking News

ಡಿಂಬ್ರಿ ಸತೀಶ್ ರೈಯವರ ‘ಪ್ರಶಾಂತಿ ನಿವಾಸ’ದ ಗೃಹ ಪ್ರವೇಶ- ಮಾಣಿಲ ಶ್ರೀ ಅಗಮನ; ಸತೀಶ್ ರೈ ದಾಂಪತ್ಯ ಜೀವನದ 20ನೇ ವರ್ಷಾಚರಣೆ

Puttur_Advt_NewsUnder_1
Puttur_Advt_NewsUnder_1

2

8_2 3_2

ಪುತ್ತೂರು: ಉದ್ಯಮಿ, ಕಬಕ ಶಾಂತಿ ಇಲೆಕ್ಟ್ರಿಕಲ್ ಮಾಲಕರಾದ ಸತೀಶ್ ರೈ ಡಿಂಬ್ರಿಗುತ್ತುರವರು ಕುರಿಯ ಗ್ರಾಮದ ಡಿಂಬ್ರಿಯಲ್ಲಿ ನೂತನವಾಗಿ ನಿರ್ಮಿಸಿದ ಪ್ರಶಾಂತಿ ನಿಲಯದ ಗೃಹ ಪ್ರವೇಶ ಅ.20 ರಂದು ಜರಗಿತು. ಬೆಳಿಗ್ಗೆ ಪೂಜಾ ವಿಧಿವಿಧಾನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಮಾಣಿಲ ಶ್ರೀ ಅಗಮನ: ಮಾಣಿಲ ಶ್ರೀ ಮೋಹನ್‌ದಾಸ್ ಸ್ವಾಮೀಜಿಯವರು ಆಗಮಿಸಿ, ಆಶೀರ್ವದಿಸಿದರು.
ಸತೀಶ್ ರೈ-ಪ್ರಮೋದ ವೈವಾಹಿಕ ಜೀವನದ ೨೦ನೇ ವರ್ಷ: ಸತೀಶ್ ರೈ ಡಿಂಬ್ರಿಗುತ್ತು -ಪ್ರಮೋದ ಎಸ್.ರೈರವರ ದಾಂಪತ್ಯ ಜೀವನದ ೨೦ನೇ ವರ್ಷದ ಆಚರಣೆ ಈ ಸಂದರ್ಭದಲ್ಲಿ ಜರಗಿತು.
ಶಾಸಕಿ ಹಾಗೂ ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟ ಸಹಿತ ೮೦೦ ಕ್ಕೂ ಹೆಚ್ಚು ಮಂದಿ ಸಮಾರಂಭದಲ್ಲಿ ಭಾಗವಹಿಸಿದರು.
ಸತೀಶ್ ರೈ ಡಿಂಬ್ರಿಗುತ್ತು, ಪತ್ನಿ ಪ್ರಮೋದ ಎಸ್ ರೈ, ಮಕ್ಕಳಾದ ಪ್ರತೀಕ್ ಎಸ್ ರೈ, ಪ್ರತೀಶ್ ಎಸ್ ರೈ, ತಾಯಿ ಸರಸ್ವತಿ ವಿ ರೈಯವರು ಅತಿಥಿಗಳನ್ನು ಗೌರವಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.