ಕುಟ್ರುಪ್ಪಾಡಿ: ಡೈರಿ ರೈತರ ಕಲ್ಯಾಣ ಟ್ರಸ್ಟ್‌ನಿಂದ ಪರಿಹಾರ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

kutrupadyಕಡಬ: ಡೈರಿ ರೈತರ ಕಲ್ಯಾಣ ಟ್ರಸ್ಟ್‌ನಿಂದ ಮಂಜೂರಾದ ೬ ಸಾವಿರ ರೂ. ಪರಿಹಾರದ ಚೆಕ್‌ನ್ನು ಸಂಘದ ನಿರ್ದೇಶಕ ವೆಂಕಟೇಶ್ ಆರಿಗರವರಿಗೆ ವಿತರಿಸಲಾಯಿತು.
ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಕರುಣಾಕರ ಗೋಗಟೆಯವರು ವಿತರಿಸಿದರು. ಈ ಸಂದರ್ಭದಲ್ಲಿ ಕುಟ್ರುಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕಿರಣ್ ಗೋಗಟೆ, ಉಪಾಧ್ಯಕ್ಷ ವಿಶ್ವನಾಥ ರೈ, ನಿರ್ದೇಶಕರಾದ ಧರ್ಮಾವತಿ, ಪದ್ಮನಾಭ, ಕಾರ್ಯದರ್ಶಿ ಕೊರಗಪ್ಪ ಗೌಡ, ಸಂಘದ ಮಾಜಿ ಅಧ್ಯಕ್ಷ ಶಂಕರ ಭಟ್, ಸಿಬ್ಬಂದಿಗಳಾದ ಲೀಲಾವತಿ, ಶಿವಪ್ಪ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.