ಅ.22 ಎಪಿಎಂಸಿ ಪ್ರಾಂಗಣದಲ್ಲಿ ನಾಗನ ಕಟ್ಟೆಯ ವಾರ್ಷಿಕ ಮಹೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಜೂರುಪಂಜ ಅ.ಹಿ.ಪ್ರಾ. ಶಾಲೆಯಲ್ಲಿ ಸಾಜ-ಕೂಟೇಲು ಭಾರ್ಗವಿ ಮಿತ್ರ ಬಳಗದ ಉಮಾವತಿ (ರಚನಾ) ಕೆ. ಮತ್ತು ತಂಡದವರಿಂದ ಸುಗಮ ಸಂಗೀತ ಅ.೮ರಂದು ಜರಗಿತು. ಕಾರ್ಯಕ್ರಮವನ್ನು ಕಾವೇರಿ ಕೆ. ಉದ್ಘಾಟಿಸಿದರು. ಹಾರ್ಮೋನಿಯಂನಲ್ಲಿ ಭಾಸ್ಕರ ಕೆ., ತಬಲ ವಾದಕರಾಗಿ ಕೀರ್ತಿ ಕೆ., ಗಾಯಕರುಗಳಾಗಿ ಕೃಷ್ಣಪ್ಪ ಕೆ., ಜ್ಯೋತಿ ಕೆ., ವೀಣಾ ಕೆ. ಭಾಗವಹಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಕೃಷ್ಣಪ್ಪ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷರು, ಮುಖ್ಯಗುರು ಉದಯ ಕುಮಾರ್ ಮತ್ತು ಶಿಕ್ಷಕಿ ರಂಜಿನಿ, ಭಾರ್ಗವಿ ಮಿತ್ರ ಬಳಗದ ಅಧ್ಯಕ್ಷ ಭಾಸ್ಕರ ಕೆ. ಉಪಸ್ಥಿತರಿದ್ದರು. ಕೃಷ್ಣಪ್ಪ ಕೆ. ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.