Breaking News

ಪುರುಷರಕಟ್ಟೆ: ಗಣೇಶೋತ್ಸವ ಸಮಿತಿಯಿಂದ ಧನಸಹಾಯ

Puttur_Advt_NewsUnder_1
Puttur_Advt_NewsUnder_1

9ನರಿಮೊಗರು: ಗ್ರಾಮದ ಪುರುಷರಕಟ್ಟೆ ಇಂದಿರಾನಗರ ನಿವಾಸಿ ದಿವಾಕರ ಪೂಜಾರಿ ಯವರ ಹೃದಯ ಶಸ್ತ್ರಚಿಕಿತ್ಸೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುರುಷರಕಟ್ಟೆ ಇದರ ವತಿಯಿಂದ ರೂ. 20 ಸಾವಿರ ಧನಸಹಾಯ ನೀಡಲಾಗಿದೆ. ಸಮಿತಿಯ ಅಧ್ಯಕ್ಷ ಉಮೇಶ್ ಇಂದಿರಾನಗರ, ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ ಬೈಪಾಡಿತ್ತಾಯ, ಕೋಶಾಧಿಕಾರಿ ಲಕ್ಷ್ಮೀಶ ಭಂಡಾರಿ, ಪ್ರಮುಖರಾದ ಬೇಬಿಜಾನ್ ಕೂಡುರಸ್ತೆ, ವಸಂತ ಕಲ್ಲರ್ಪೆ, ಪ್ರಕಾಶ್ ಪುರುಷರಕಟ್ಟೆರವರು ಮೊತ್ತವನ್ನು ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.