ಅ.23: ಸವಣೂರು ಮುಗೇರು ದೇವಾಲಯದ ವಠಾರದಲ್ಲಿ ಹಿಂದೂ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟ ಮತ್ತು ಹಗ್ಗಜಗ್ಗಾಟ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರು ಹಿಂದೂ ಯುವಸೇನೆಯ ಆಶ್ರಯದಲ್ಲಿ ಅ.23ರಂದು ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ವಠಾರದಲ್ಲಿ ಹಿಂದೂ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟ ಮತ್ತು ಹಗ್ಗಜಗ್ಗಾಟ ನಡೆಯಲಿದೆ. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಕ್ಕೆ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಗಣ್ಯರುಗಳು,ಉದ್ಯಮಿಗಳು ಭಾಗವಹಿಸಲಿದ್ದಾರೆ
ಪಂದ್ಯಾಟಕ್ಕೆ ಬಹುಮಾನಗಳು: ಮಧ್ಯಾಹ್ನ 12ರಿಂದ ನಡೆಯಲಿರುವ ಕಬ್ಬಡಿ ಪಂದ್ಯಾಟಕ್ಕೆ ಪ್ರಥಮ7700 ರೂ, ದ್ವಿತೀಯ 5500 ರೂ, ತೃತೀಯ 3300 ರೂ, ಚತುರ್ಥ 2200 ರೂ ಹಾಗೂ ಸಂಜೆ ೪ ರಿಂದ ನಡೆಯಲಿರುವ ಹಗ್ಗಜಗ್ಗಾಟ ಪಂದ್ಯಾಟಕ್ಕೆ ಪ್ರಥಮ 3300 ರೂ, ದ್ವಿತೀಯ 2200 ರೂ, ತೃತೀಯ 1100 ರೂ ನಗದು ಬಹುಮಾನಗಳನ್ನು ನೀಡಲಾಗುವುದು ಎಂದು ಹಿಂದೂ ಯುವಸೇನೆಯ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ. ಅಧ್ಯಕ್ಷ ಪ್ರಜ್ವಲ್ ರೈ ಪಾತಾಜೆಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.