Breaking News

ವಿಜಯ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

vijaya-bank

ಪುತ್ತೂರು: ಮುಖ್ಯರಸ್ತೆಯ ಕೆ.ಪಿ. ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯ ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ಅ.21ರಂದು ಸಂಸ್ಥಾಪಕರ ದಿನಾಚರಿಸ ಲಾಯಿತು. ಪಿಡಬ್ಲ್ಯುಡಿ ಗುತ್ತಿಗೆದಾರ ಇ.ಪಿ.ಕೆ. ನಾಯರ್, ವಿಜಯ ಬ್ಯಾಂಕ್ ನಿವೃತ್ತ ಉದ್ಯೋಗಿ ವಿಜಯ ಎಚ್. ಆಳ್ವ, ರಮೇಶ್‌ಬಾಬು, ಉಮೇಶ್ ರಾವ್, ಜಿನ್ನಪ್ಪ ಗೌಡ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಿವರಾಮ ಕಾರಂತ ಪ್ರೌಢಶಾಲೆಯ ೯ನೇ ತರಗತಿಯ ವಿದ್ಯಾರ್ಥಿನಿ ಪಲ್ಲವಿ ಎಸ್.ರವರನ್ನು ವಿದ್ಯಾರ್ಜನೆಗೆ ದತ್ತು ಸ್ವೀಕಾರ ಮಾಡಲಾಯಿತು. ಅತಿಥಿಗಳನ್ನು ಶಾಖಾ ಪ್ರಬಂಧಕರಾದ ಇಟ್ಟೋಪ್, ಬಾಬು ಐ.ಜಿ. ಸ್ವಾಗತಿಸಿ, ಉಪ ಶಾಖಾ ಪ್ರಬಂಧಕರಾದ ಮಮತಾ, ಅನುಭವ, ಶ್ರೀವಾಸ್ತವ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.