Breaking News

ಎಸ್ಸೆಸ್ಸೆಫ್, ಎಸ್‌ವೈಎಸ್ ರೆಂಜಲಾಡಿ-ಕೂಡುರಸ್ತೆ ಘಟಕದಿಂದ ‘ಮಹ್ಫಿಲೇ ತ್ವೈಬಾ ಸ್ವಲಾತ್ ಮಜ್ಲಿಸ್‌’

Puttur_Advt_NewsUnder_1
Puttur_Advt_NewsUnder_1

ssfಪುತ್ತೂರು: ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ರೆಂಜಲಾಡಿ-ಕೂಡುರಸ್ತೆ ಜಂಟಿ ಆಶ್ರಯದಲ್ಲಿ ೞಮಹ್ಫಿಲೇ ತ್ವೈಬಾ ಸ್ವಲಾತ್ ಮಜ್ಲಿಸ್‌ೞ ಅ.೧೩ರಂದು ನೆಕ್ಕಿಲ್‌ನಲ್ಲಿರುವ ಸಂಘಟನೆಯ ಕಚೇರಿಯಲ್ಲಿ ನಡೆಯಿತು. ತಿಂಗಳಾಡಿ ದರ್ಬೆ ಮಸೀದಿ ಖತೀಬ್ ಮುಹಮ್ಮದ್ ಮದನಿ ಉದ್ಘಾಟಿಸಿದರು. ಸ್ವಲಾತ್ ಮಜ್ಲಿಸ್ ನೇತೃತ್ವವನ್ನು ಎಸ್‌ವೈಎಸ್ ದ.ಕ ಜಿಲ್ಲಾ ಉಪಾಧ್ಯಕ್ಷ ಹಂಝ ಮದನಿ ಮಿತ್ತೂರು ವಹಿಸಿದ್ದರು. ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ಅಧ್ಯಕ್ಷ ಕೆ.ಜಿ.ಎನ್ ಮುಹಮ್ಮದ್ ರೆಂಜಲಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಂಬ್ರ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಶಫೀಕ್ ತಿಂಗಳಾಡಿ, ಅಲಿ ಸಹದಿ ಕೂಡುರಸ್ತೆ, ಇಬ್ರಾಹಿಂ ಮುಸ್ಲಿಯಾರ್ ಬನ್ನೂರು, ಜಲೀಲ್ ಮುಸ್ಲಿಯಾರ್ ರೆಂಜಲಾಡಿ, ರಝಾಕ್ ಮುಸ್ಲಿಯಾರ್ ಬಾಳಾಯ, ಅಬೂಬಕ್ಕರ್ ಕೂಡುರಸ್ತೆ, ಎಸ್‌ವೈಎಸ್ ಬ್ರಾಂಚ್ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ರಝಾಕ್ ಪರಾಡ್, ಹಂಝ ಕೂಡುರಸ್ತೆ, ಮಹಮ್ಮದ್ ಹನೀಫ್ ಕಲ್ಪಣೆ, ರಝಾಕ್ ಕೂಡುರಸ್ತೆ, ಉಮ್ಮರ್‌ಕುಂಞಿ ಕೊಂಬಳ್ಳಿ, ಹನೀಫ್ ಕೂಡುರಸ್ತೆ, ಝೈನುಲ್ ಆಬಿದ್ ನೆಕ್ಕಿಲು, ಅಬ್ದುಲ್ ಖಾದರ್ ಕೂಡುರಸ್ತೆ, ನೌಫಲ್ ಕೂಡುರಸ್ತೆ, ಅನಸ್ ಉಪಸ್ಥಿತರಿದ್ದರು. ಶಾಖಾ ಪ್ರ.ಕಾರ್ಯದರ್ಶಿ ಶಮೀರ್ ಸಖಾಫಿ ಸ್ವಾಗತಿಸಿದರು. ಜೊತೆಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.