ವೀನು ಎಂಟರ್‌ಪ್ರೈಸಸ್‌ನವರಿಂದ ದೀಪಾವಳಿ ಹಬ್ಬದ ಪ್ರಯುಕ್ತ ದರ್ಬೆಯಲ್ಲಿ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಮಂಗಳೂರಿನ ಪ್ರತಿಷ್ಠಿತ ಫರ್ನಿಚರ್ ಮಳಿಗೆ ವೀನು@ ಮರೋಳಿ ಇದರ ಸಹಯೋಗದೊಂದಿಗೆ ಬೊಳುವಾರಿನಲ್ಲಿರುವ ವೀನು ಎಂಟರ್‌ಪ್ರೈಸಸ್‌ನವರಿಂದ ದೀಪಾವಳಿ ಹಬ್ಬದ ಪ್ರಯುಕ್ತ ಅ.22ರಂದು ದರ್ಬೆ ಪುಷ್ಪಾಾಂಜಲಿ ಕಲಾ ಮಂದಿರದಲ್ಲಿ ಬೃಹತ್ ಫರ್ನಿಚರ್ ಮೇಳ ಆರಂಭಗೊಂಡಿದೆ.  ಅ.30ರ ತನಕ ನಡೆಯಲಿರುವ ಫರ್ನಿಚರ್ ಮೇಳದಲ್ಲಿ ವಿವಿಧ ಶೈಲಿಯ ಫರ್ನಿಚರ್‌ಗಳು, ವಿವಿಧ ವಿನ್ಯಾಸದ ಐಷಾರಾಮಿ ಸೋಫಾ ಸೆಟ್‌ಗಳು, ಡೈನಿಂಗ್ ಟೇಬಲ್‌ಗಳು, ಕಾಟ್‌ಗಳು ಹಾಗೂ ಇನ್ನಿತರ ಫರ್ನಿಚರ್‌ಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ, ಮೇಳದಲ್ಲಿ ಫರ್ನಿಚರ್ ಖರೀದಿಸಿದವರಿಗೆ ಬಹುಮಾನ ಗೆಲ್ಲುವ ಅವಕಾಶವೂ ಇದ್ದು, ಪ್ರಥಮ: ಲ್ಯಾಡರ್, ದ್ವಿತೀಯ:ಸ್ಟಡಿ ಚೇಯರ್, ತೃತೀತ ಟೀಪಾಯಿ ಆಗಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.