ಅ.25 ರಿಂದ 2 ದಿನಗಳ ಕಾಲ ಆರ್ಲಪದವಿನಲ್ಲಿ ಮಾಂಡೋವಿಯಿಂದ ಗ್ರಾಮೀಣ ಮಹೋತ್ಸವ

Puttur_Advt_NewsUnder_1
Puttur_Advt_NewsUnder_1

 

 

8

*ಉಚಿತ ತಪಸಣಾ ಶಿಬಿರ* ಹೊಸ ಕಾರುಗಳ ಪ್ರದರ್ಶನ * ವಿನಿಮಯ , ಸಾಲ ಸೌಲಭ್ಯ * ಮನೋರಂಜನೆ

ಪುತ್ತೂರು: ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆಯ ವತಿಯಿಂದ ಅ.25 ಮತ್ತು 26ರಂದು ಪಾಣಾಜೆ ಅರ್ಲಪದವು ಸುಬೋಧ ಪ್ರೌಢಶಾಲಾ ಮೈದಾನದಲ್ಲಿ ಗ್ರಾಮೀಣ ಮಹೋತ್ಸವ ನಡೆಯಲಿದೆ. ಈ ಕಾರ್‍ಯಕ್ರಮದಲ್ಲಿ ಎಲ್ಲಾ ಮಾರುತಿ ಕಾರುಗಳ ಉಚಿತ ತಪಸಣಾ ಶಿಬಿರ, ಹೊಸ ಕಾರುಗಳ ಪ್ರದರ್ಶನ, ಹಳೆ ಕಾರುಗಳ ವಿನಿಮಯ ಮತ್ತು ಸುಲಭ ಸಾಲದ ಸೌಲಭ್ಯವನ್ನು ಗ್ರಾಹಕರಿಗೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9845506596,9902444908 ಈ ನಂಬ್ರವನ್ನು ಸಂಪರ್ಕಿಸಬಹುದು, ಅಲ್ಲದೇ ಗ್ರಾಹಕರಿಗೆ ವಿಶೇಷ ಮನೋರಂಜನಾ ಕಾರ್‍ಯಕ್ರಮವಾಗಿ ಅ.25ರಂದು ಸಂಜೆ 6 ರಿಂದ ನಮ್ಮ ಕಲಾವಿದೆರ್ ಬೆದ್ರ ಇವರಿಂದ ತೆಲಿಪಾಲೆ ಖ್ಯಾತಿಯ ಉಮೇಶ್ ಮೀಜಾರ್ ತಂಡದಿಂದ ೞತೆಲಿಕೆದ ಗೊಂಚಿಲ್‌ ನಡೆಯಲಿದೆ ಎಂದು ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆಯ ಸೇಲ್ಸ್ ಟೀಮ್ ಮ್ಯಾನೇಜರ್ ಶ್ರೀಹರ್ಷ ರೈ ತಿಳಿಸಿದ್ದಾರೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.