Breaking News

ದಂಬೆ ಶಾಲೆಯಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆ, ಸಮುದಾಯದತ್ತ ಶಾಲೆ

Puttur_Advt_NewsUnder_1
Puttur_Advt_NewsUnder_1

dambeಪುಣಚ: ದಂಬೆ ಹಿ.ಪ್ರಾ ಶಾಲೆಯಲ್ಲಿ ’ವಿಶ್ವ ಕೈ ತೊಳೆಯುವ ದಿನ’ ಮತ್ತು ’ಸಮುದಾಯದತ್ತ ಶಾಲಾ ಕಾರ್ಯಕ್ರಮ’ ಅ.7ರಂದು ನಡೆಯಿತು. ಆಶಾ ಕಾರ್ಯಕರ್ತೆ ನಳಿನಾಕ್ಷಿಯವರು ವಿಶ್ವ ಕೈ ತೊಳೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಕೈ ತೊಳೆಯುವ 8 ಹಂತಗಳನ್ನು ತಿಳಿಸಿದರು. ಬಳಿಕ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ನಡೆಸಲಾಯಿತು. ಎಸ್.ಡಿ.ಎಂ.ಸಿ ಉಪಾಧ್ಯಕ್ಷ ರಾಮ ನಾಯ್ಕ. ಎ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ ಸದಸ್ಯೆ ಪುಷ್ಪಲತಾ, ಗೌರವ ಶಿಕ್ಷಕಿ ಮಮತಾ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮಿ. ಪಿ ಸ್ವಾಗತಿಸಿ, ಸಹ ಶಿಕ್ಷಕಿ ಫರ್ಝೂನ ವಂದಿಸಿದರು. ಶಿಕ್ಷಕ ಅಜಯ್ ಕುಮಾರ್. ಪಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.