ಕನಕ ನಡೆ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಉಡುಪಿಯ ಕೃಷ್ಣ ಮಠವನ್ನು ಸ್ವಚ್ಛಗೊಳಿಸಲು ಹಮ್ಮಿಕೊಂಡಿದ್ದ ಕನಕ ನಡೆ ಕಾರ್ಯಕ್ರಮ ಶಾಂತವಾಗಿ ನೆರವೇರಿತು. ಬುದ್ಧಿಜೀವಿಗಳು ನಡೆಸಿದ ಉಡುಪಿ ಚಲೋ ಕಾರ್ಯಕ್ರಮಕ್ಕೆ ಇದು ಪರ್ಯಾಯ ಎಂಬ ಕೂಗು ಕೇಳಿ ಬಂದಿತ್ತು. ಮಠ ವಿರುದ್ಧದ ಆರೋಪ ಹಾಗೂ ಪ್ರತ್ಯಾರೋಪ ತೀವ್ರವಾದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಅನೇಕ ಅಡ್ಡಿ ಆತಂಕಗಳು ಎದುರಾಗಿದ್ದವು. ಕನಕ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಪೇಜಾವರಶ್ರೀಗಳು ಚಾಲನೆ ನೀಡಿದ್ದು, ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ಸೇರಿ ಹಲವು ಮುಖಂಡರು ಪಾಲ್ಗೊಂಡಿದ್ದರು. ಕೃಷ್ಣ ಮಠದಿಂದ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.