ಸುಳ್ಯ: ಸ್ವಾಗತ ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1

ಡಿಸೆಂಬರ್‌ನಲ್ಲಿ ಕೇರಳದ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮಕ್ಕಾಗಿ ಸುಳ್ಯದಲ್ಲಿ ಸ್ವಾಗತ ಸಮಿತಿ ರಚನಾ ಸಭೆಯು ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ಅ. ೨೩ರಂದು ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಡಿಯೂರು ಶ್ರೀಗುರುದೇವ ಗ್ರಾಮವಿಕಾಸ ಯೋಜನೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ಡಿಸೆಂಬರ್ ೯ರಿಂದ ೧೩ರವರೆಗೆ ವಿಶ್ವ ತುಳುವೆರೆ ಆಯನೊ ನಡೆಯಲಿದ್ದು, ಇದಕ್ಕಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಎನ್.ಎ. ರಾಮಚಂದ್ರ, ಕೃಷ್ಣಪ್ರಸಾದ್ ಮಡ್ತಿಲ, ಡಾ. ಎನ್.ಎ.ಜ್ಞಾನೇಶ್, ಸುಭೋದ್ ಶೆಟ್ಟಿ ಮೇನಾಲ, ದೇವರಾಜ ಆಳ್ವ, ಎ.ಟಿ.ಕುಸುಮಾಧರ, ಸಂಶುದ್ದೀನ್, ಮಹೇಶ್ ರೈ ಮೇನಾಲ ವೇದಿಕೆಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.