ಶಾಂತಿಮೊಗರು ದೇವಳದಲ್ಲಿ ಅಶ್ಲೇಷ ಬಲಿ ಪೂಜೆ

shanthiಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ ಸೋಮವಾರ ನಡೆಯಿತು. ಪುರೋಹಿತ ಅನಂತರಾಮ ಭಟ್, ರಮಾನಂದ ಅಸ್ರಣ್ಣ , ವಾಸುದೇವಯ್ಯ ಶರವೂರು, ಕುಮಾರಸ್ವಾಮಿ ತೋಟಂತಿಲ ವೈದಿಕ ಕಾರ್ಯ ನಡೆಸಿಕೊಟ್ಟರು. ಪದ್ಮಯ್ಯ ಗೌಡ ಅನ್ಯಾಡಿ, ಆನಂದ ಅನ್ಯಾಡಿ, ಜನಾರ್ದನ ಅನ್ಯಾಡಿ, ದಿನೇಶ್ ಎಂ.ಪಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.