Breaking News

ದರ್ಬೆ: ಏಷ್ಯನ್ ವುಡ್ ನಲ್ಲಿ ದೀಪಾವಳಿ ಹಬ್ಬದ ವಿಶೇಷ ಆಫರ್

Puttur_Advt_NewsUnder_1
Puttur_Advt_NewsUnder_1

assian1 assian2
ವಿಶೇಷ ರಿಯಾಯಿತಿ  10% ರಿಂದ 30% ವರೆಗೆ ಡಿಸ್ಕೌಂಟ್  ಕಾಂಬಿ ಆಫರ್

ಪುತ್ತೂರು: ದರ್ಬೆ ಬುಶ್ರಾ ಟವರ್ಸ್‌ನಲ್ಲಿರುವ ಗೃಹೋಪಯೋಗಿ ಹಾಗೂ ಪೀಠೋಪಕರಣಗಳ ಮಳಿಗೆ ಏಷ್ಯನ್ ವುಡ್ ಮತ್ತು ಸಿಟಿ ಗೋಲ್ಡ್ ಹತ್ತಿರವಿರುವ ಮಂಗಳೂರು ಫರ್ನಿಚರ್ ನಲ್ಲಿ ದೀಪಾವಳಿ ಹಬ್ಬದ ವಿಶೇಷ ಆಫರ್ ನೊಂದಿಗೆ ಮಾರಾಟ ಆರಂಭವಾಗಿದೆ…

ಶೇ.0% ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಎಲ್ಲಾ ತರಹದ ಆಫೀಸ್ ಗೆ ಅಗತ್ಯವಾದ ಫರ್ನಿಚರ್‌ಗಳು, ಕಂಪ್ಯೂಟರ್ ಟೇಬಲ್, ಎಕ್ಸಿಕ್ಯುಟಿವ್ ಚಯರ‍್ಸ್, ಟೇಬಲ್ಸ್,ಫಿಲ್ಲಿಂಗ್ ಕೆಬಿನೆಟ್ಸ್,ಸ್ಟೀಲ್ ಗೋಡ್ರೆಜ್, ಕುಶನ್ ಸೋಫಾ  ಸೆಟ್‌ಗಳು, ಪೈಬರ್ ಚೇರ್ ಟೇಬಲ್‌ಗಳು, ಡ್ರೆಸ್ಸಿಂಗ್ ಟೇಬಲ್, ಟಿವಿ ಶೊಕೇಶ್‌ಗಳು, ಡೈನಿಂಗ್ ಸೆಟ್‌ಗಳು, ಸೂಪರ್ ಬಜಾರ್ ರ‍್ಯಾಕ್ಸ್  ಪ್ರಮುಖ ಕಂಪೆನಿಗಳಾದ ಕುರ್ಲೊನ್, ಡ್ಯುರೊಪ್ಲೆಕ್ಸ್ ಮೆಟ್ರ್‌ಸ್ಸ, ಕರ್ಟನ್ ಎಲ್ಲಾ ತರಹ ದ ಗೃಹ ಉಪಯೋಗಿ ಉತ್ಪನ್ನಗಳು ಹಾಗೂ ಕ್ವಾರ್ನರ್ ಸೋಫಾ ಸೆಟ್ ಸೇರಿದಂತೆ ನವನವೀನ ವಿನ್ಯಾಸದ ಹತ್ತು ಹಲವು ಪೀಠೋಪಕರಣಗಳು ಇಲ್ಲಿ ಲಭ್ಯವಿವೆ. ಇದರೊಂದಿಗೆ ಇಲ್ಲಿ ಖರೀದಿಸಿದ ಉತ್ಪನ್ನಗಳಿಗೆ ವಿಶೇಷ ರಿಯಾಯಿತಿ,ಉಚಿತ ಉಡುಗೊರೆ ಕಾಂಬಿ ಆಫರ್, ವಿಸ್ತತ ವಾರಂಟಿ ನೀಡಲಾಗುತ್ತದೆ.ಅಲ್ಲದೆ ಹಬ್ಬದ ಪ್ರಯುಕ್ತ  ಖರೀದಿಯ ಮೇಲೆ 10% ರಿಂದ 30% ರಿಯಾಯಿತಿ ಹಾಗೂ ಡ್ಯುರೋಪ್ಲೆಕ್ಸ್ ಖರೀದಿಯೊಂದಿಗೆ 2 ತಲೆ ದಿಂಬು ಬೆಡ್ ಶಿಟ್ ಉಚಿತವಾಗಿ ನೀಡಲಾಗುವುದು ಎಂದು ಸಂಸ್ಥೆ ಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.