Breaking News

ನಿಡ್ಪಳ್ಳಿ: ‘ನಮ್ಮ ಗ್ರಾಮ ನಮ್ಮ ರಸ್ತೆ’ ಕಾಮಗಾರಿ ಪ್ರಗತಿಯಲ್ಲಿ

Puttur_Advt_NewsUnder_1
Puttur_Advt_NewsUnder_1

p_20161019_175433-1_2

ನಿಡ್ಪಳ್ಳಿ: ಪುತ್ತೂರು ತಾಲೂಕಿನ ಉಪ್ಪಳಿಗೆಯಿಂದ ಮುಂದೆ ಅಜಲಡ್ಕ ಸೇರ್ತಾಜೆಯಾಗಿ ಕುದ್ರೆಕುಮೇರುವರೆಗಿನ 2.20 ಕಿ. ಮೀ ರಸ್ತೆ ಅಭಿವೃದ್ಧಿ ಹಾಗೂ ಕುದ್ರೆಕುಮೇರು ಎಂಬಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸುಮಾರು 318.90 ಲಕ್ಷ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಮುಕ್ತಾಯದ ಹಂತದಲ್ಲಿರುವ ಸೇತುವೆಯ ಎರಡೂ ಬದಿಗೆ ಮಣ್ಣು ಹಾಕಿ ಕಾಂಕ್ರೀಟ್ ಹಾಕುವ ಕೆಲಸ  ಮಾತ್ರ ಬಾಕಿ ಇದ್ದು ಇದು ಪೂರ್ತಿಯಾದರೆ ಈ ಭಾಗದ ಜನರ ಬಹು ಕಾಲದ ಬೇಡಿಕೆ ಈಡೇರಿದಂತಾಗುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.