ಕಡಬ ಅಡಿಗ ಮೋಟಾರ‍್ಸ್‌ನಲ್ಲಿ ಮೆಗಾ ಎಕ್ಸ್‌ಚೇಂಜ್ ಸಾಲಮೇಳ

Puttur_Advt_NewsUnder_1
Puttur_Advt_NewsUnder_1

kadaba

  • ದೀಪಾವಳಿ ಪ್ರಯುಕ್ತ ಗ್ರಾಹಕರ ಅನುಕೂಲಕ್ಕಾಗಿ ಸಂಸ್ಥೆಯು ಅ.30ರಂದು ತೆರೆದಿರುತ್ತದೆ.
  • ಬೈಕ್ ಖರೀದಿಸಿದ ಗ್ರಾಹಕರಿಗೆ ಹೆಲ್ಮೆಟ್ ಉಚಿತ
  • ಶೇ. 3.99 ಬಡ್ಡಿಯಲ್ಲಿ ಸಾಲ ಸೌಲಭ್ಯ

ಪುತ್ತೂರು: ಕಡಬ ವೈಭವ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟ ಸಂಸ್ಥೆ ಅಡಿಗ ಮೋಟಾರ‍್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಮೆಗಾ ಎಕ್ಸ್‌ಚೇಂಜ್ ಮೇಳ ಮತ್ತು ಸಾಲ ಮೇಳ ಆರಂಭಗೊಂಡಿದ್ದು, ಅ.31ರ ತನಕ ನಡೆಯಲಿದೆ. ಯಾವುದೇ ಕಂಪೆನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ವಾಹನದೊಂದಿಗೆ ಬದಲಾಯಿಸಿಕೊಳ್ಳಲು ಎಕ್ಸ್‌ಚೇಂಜ್ ಮೇಳದಲ್ಲಿ ಅವಕಾಶವಿದೆ. ವಾಹನಗಳಿಗೆ 3.99ಶೇಕಡಾ ಬಡ್ಡಿಯಲ್ಲಿ ಗರಿಷ್ಠ ಸಾಲ ನೀಡಲಾಗುವುದು. ಬೈಕ್ ಖರೀದಿಸಿದ ಗ್ರಾಹಕರಿಗೆ ಹೆಲ್ಮೆಟ್ ಉಚಿತವಾಗಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.