ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಭರ್ಜರಿ ದೀಪಾವಳಿ ಧಮಾಕ, ಸಾಲ ಸೌಲಭ್ಯ

Puttur_Advt_NewsUnder_1
Puttur_Advt_NewsUnder_1

shet1 shet2

ಪುತ್ತೂರು: ತಾಲೂಕು ಆಫೀಸ್ ರಸ್ತೆಯ ಪುತ್ತೂರು ಸೆಂಟರ್‌ನಲ್ಲಿರುವ ಗೃಹೋಪಯೋಗಿ ವಸ್ತುಗಳ ಮಳಿಗೆಯಾದ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಮಾರಾಟ ಮತ್ತು ಸಾಲ ಮೇಳ ಹಮ್ಮಿಕೊಳ್ಳಲಾಗಿದೆ. ಪ್ರತೀ ಖರೀದಿಗೆ ಒಂದು ಲಕ್ಕಿ ಕೂಪನ್. ಇದರಲ್ಲಿ ಕಾರು, ಎಲ್‌ಇಡಿ ಟಿವಿ, ಬೈಕ್, ವಾಟರ್ ಪ್ಯೂರಿಫೈಯರ್, ಮೊಬೈಲ್ ಫೋನ್ ಇತ್ಯಾದಿಗಳ ಆಕರ್ಷಕ ಬಹುಮಾನವನ್ನು ಗೆಲ್ಲುವ ಅವಕಾಶವಿದೆ. ಅದಲ್ಲದೆ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಬಜಾಜ್ ಫೈನಾನ್ಸ್‌ನ ಮುಖಾಂತರ ಒದಗಿಸಲಾಗುತ್ತಿದೆ. ಕ್ಯಾಶ್ ಡಿಸ್ಕೌಂಟ್, ವಿನಿಮಯ ಯೋಜನೆ, ಕಾಂಬಿ ಆಫರ್, ಉಚಿತ ಉಡುಗೊರೆ ಪರಿಮಿತಿಯೊಳಗೆ ಉಚಿತ ಸಾಗಾಟ ಮತ್ತು ಅಳವಡಿಕೆ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಶಾಲವಾದ ಮಳಿಗೆಯಲ್ಲಿ ಪ್ರಖ್ಯಾತ ಕಂಪೆನಿಗಳ ಉಪಕರಣಗಳು ಲಭ್ಯವಿದ್ದು ಖರೀದಿಗೆ ಅನುಕೂಲಕರವಾಗಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡಕೊಳ್ಳುವಂತೆ ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.