ಅ.29;ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಕ್ತರ ಸಭೆ

Puttur_Advt_NewsUnder_1
Puttur_Advt_NewsUnder_1

ಕೊಳ್ತಿಗೆ ; ವಿಷ್ಣುಮೂರ್ತಿ ದೇವಸ್ಥಾನ ಮಣಿಕ್ಕಾರ,ಪಾಲ್ತಾಡು ಇದರ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ಸಮಿತಿ ರಚಿಸುವ ಕುರಿತು ಭಕ್ತರ ಸಭೆಯು ಅ.29ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಸಭೆಯಲ್ಲಿ ಜೀರ್ಣೋದ್ದಾರ ಕುರಿತು ಭಕ್ತರು ವಿವಿಧ ಸಲಹೆ ಸೂಚನೆ ನೀಡುವಂತೆ ದೇವಸ್ಥಾನದ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.