Breaking News

ಉಪ್ಪಿನಂಗಡಿ: ನ್ಯೂ ಅಶ್ವಿನಿ ಟ್ರೇಡರ‍್ಸ್‌ನಲ್ಲಿ ದೀಪಾವಳಿ ಹಬ್ಬದ ವಿಶೇಷ ಕೊಡುಗೆ

Puttur_Advt_NewsUnder_1
Puttur_Advt_NewsUnder_1

new-aswini_2

ಉಪ್ಪಿನಂಗಡಿ: ಉಪ್ಪಿನಂಗಡಿ ಹಳೆಬಸ್‌ನಿಲ್ದಾಣದ ಬಳಿಯ ಪಾರಿಜಾತ ಕಾಂಪ್ಲೆಕ್ಸ್‌ನಲ್ಲಿರುವ ನ್ಯೂ ಅಶ್ವಿನಿ ಟ್ರೇಡರ‍್ಸ್‌ನಲ್ಲಿ ದೀಪಾವಳಿ ಹಬ್ಬದ ಸಲುವಾಗಿ ಎಲೆಕ್ಟ್ರಾನಿಕ್ ಸಾಮಾಗ್ರಿಗಳ ಖರೀದಿ ಮೇಲೆ ವಿಶೇಷ ಕೊಡುಗೆಗಳು ಲಭ್ಯವಿದೆ ಎಂದು ಮಾಲಕ ಗಣೇಶ್ ಬಿ.ಯವರು ತಿಳಿಸಿದ್ದಾರೆ.

೩೨ ಇಂಚಿನ ಟಿ.ವಿ., ರೂ.೧೨ ಸಾವಿರದಿಂದ ಲಭ್ಯವಿದೆ. ೩೬೯೦ ರೂ.ನ ವಿಜಯಲಕ್ಷ್ಮೀ ಮಿಕ್ಸಿಯೊಂದಿಗೆ ೨೭೦೦ ರೂ.ಮೌಲ್ಯದ ತವ, ಐರಾನ್ ಬಾಕ್ಸ್ ಹಾಗೂ ೫ ಲೀ.ನ ಕುಕ್ಕರ್ ಉಚಿತವಾಗಿ ದೊರೆಯಲಿದೆ. ಅಲ್ಲದೇ ಶೇ.೦ ಬಡ್ಡಿ ದರದ ಸುಲಭ ಕಂತುಗಳಲ್ಲಿ ಎಲ್‌ಜಿ, ಒನಿಡಾ, ವೀಡಿಯೋಕಾನ್, ಪ್ರೀತಿ, ಕುರ್ಲಾನ್, ಐಎಫ್‌ಬಿ, ಫಿಲಪ್ಸ್ ಹಾಗೂ ಇತರೇ ಪ್ರಮುಖ ಕಂಪನಿಗಳ ಟಿ.ವಿ., ಗ್ರೈಂಡರ್, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ದೊರೆಯುತ್ತದೆ. ದೀಪಾವಳಿ ಹಬ್ಬದ ಸಲುವಾಗಿ ಗ್ರಾಹಕರು ಖರೀದಿಸುವ ಉಪಕರಣಗಳಿಗೆ ವಿಶೇಷ ರಿಯಾಯಿತಿ, ಕಾಂಬಿ ಆಫರ್, ಗಿಫ್ಟ್‌ಗಳು ಮತ್ತು ಎಕ್ಸ್‌ಚೇಂಜ್ ಆಫರ್‌ಗಳು ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.