Breaking News

 ಶ್ರೀಕಂಠೇಶ್ವರ ಟಿ.ವಿ ಸೆಂಟರ್‌ನಲ್ಲಿ ದೀಪಾವಳಿ ಆಫರ್

Puttur_Advt_NewsUnder_1
Puttur_Advt_NewsUnder_1

srikanteshwara

ಪುತ್ತೂರು: ದರ್ಬೆಯಲ್ಲಿನ ಹೋಟೆಲ್ ಶಿವಸಾಗರ್‌ನ ಎದುರುಗಡೆ ಇರುವ ಕರ್ನಾಟಕದಲ್ಲೇ ಅತೀ ಹೆಚ್ಚು ಶೋರೂಂಗಳನ್ನು ಹೊಂದಿರುವ ಶ್ರೀ ಶ್ರೀಕಂಠೇಶ್ವರ ಟಿ.ವಿ ಸೆಂಟರ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಮಾರಾಟ ಮತ್ತು ಬಹುಮಾನ ಗೆಲ್ಲುವ ಅವಕಾಶವನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಿದ್ಧ ಕಂಪೆನಿಗಳಾದ ಸೋನಿ, ಒನಿಡಾ, ಪ್ಯಾನಾಸೋನಿಕ್, ಸನ್‌ಸುಯಿ, ಎಲ್.ಜಿ, ಸ್ಯಾಮ್‌ಸಂಗ್, ವಿಡಿಯೋಕಾನ್, ಫಿಲಿಫ್ಸ್, ಐಎಫ್‌ಬಿ, ಲುಮಿನಸ್ ಕಂಪೆನಿಗಳ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಟಿ.ವಿ ಸೇರಿದಂತೆ ಎಲ್ಲಾ ರೀತಿಯ ಗೃಹೋಪಯೋಗಿ ವಸ್ತುಗಳು ಅತಿ ಕಡಿಮೆ ಬೆಲೆಯ ಮಾರಾಟದಲ್ಲಿದ್ದು, ಪ್ರತಿ ಖರೀದಿಯ ಮೇಲೆ ಬಹುಮಾನ ಗೆಲ್ಲುವ ಅವಕಾಶವನ್ನು ನೀಡಲಾಗಿದೆ. ದೀಪಾವಳಿ ಆಫರ್‌ನ ಸಲುವಾಗಿ ಆದಿತ್ಯವಾರವೂ ಮಳಿಗೆ ತೆರೆದಿರುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.