ಬಪ್ಪಳಿಗೆ  ನಿವಾಸಿ ಸಲ್ಮಾ ಬಿ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಪ್ಪಳಿಗೆ ದಿ.ಪಿ.ಬಿ.ಅಬ್ದುಲ್ಲಾರವರ ಪತ್ನಿ ಸಲ್ಮಾ ಬಿ. (85.ವ) ರವರು ಕೂರ್ನಡ್ಕದಲ್ಲಿರುವ ತನ್ನ ಮಗ ಮುಹಮ್ಮದ್ ಸಾಬ್ ರವರ ಮನೆಯಲ್ಲಿ ಅ.24ರಂದು ನಿಧನ ಹೊಂದಿದರು.

ಮೃತರು ಐದು ಮಂದಿ ಪುತ್ರರು ಹಾಗೂ 5 ಮಂದಿ ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.