Breaking News

ಕಾಂಚನ ಮೋಟಾರ‍್ಸ್‌ನಲ್ಲಿ ದೀಪಾವಳಿ ಕೊಡುಗೆ

Puttur_Advt_NewsUnder_1
Puttur_Advt_NewsUnder_1

kanchanaಪುತ್ತೂರು: ಆದರ್ಶ ಆಸ್ಪತ್ರೆ ಸಮೀಪ ಟಿವಿಎಸ್ ಅಧಿಕೃತ ಡೀಲರ್ ಕಾಂಚನ ಮೋಟಾರ‍್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಕೊಡುಗೆ ಲಭ್ಯವಿದೆ. ಪ್ರತೀ ಖರೀದಿಯಲ್ಲಿ 3000.ರೂ ಎಕ್ಸಸರಿಸ್ ಉಚಿತ, ಟಿವಿಎಸ್ ಕ್ರೆಡಿಟ್ ಫೈನಾನ್ಸ್ ನಿಂದ 2ನೇ ಮತ್ತು 3ನೇ ವರ್ಷದ ಇನ್ಸೂರೆನ್ಸ್ ಉಚಿತವಿದೆ. ಟಿವಿಎಸ್ ಹೊಸ ಕಿಂಗ್ ಡಿಲಕ್ಸ್ ನಲ್ಲಿ ಅಧಿಕ ಪ್ರಕಾಶಮಾನವಾದ ಹೆಡ್‌ಲೈಟ್, ಛಾಸಿಸ್ ಹಾಗೂ ಕಪ್ಪು ಬಣ್ಣದಲ್ಲಿ ಅತ್ಯುತ್ತಮವಾದ ಟಾಪ್ ಕುಶನ್ ಲಭ್ಯ. ಅಲ್ಲದೆ ಪ್ರಥಮ 6 ಸರ್ವಿಸ್ ಉಚಿತ ಆಯಿಲ್, ಗ್ರೀಸಿಂಗ್ ಬದಲಾವಣೆ, ವಾಷಿಂಗ್, ಉಚಿತ ರಿಜಿಸ್ಟ್ರೇಶನ್, ರೋಡ್ ಟ್ಯಾಕ್ಸ್, ಪರ್ಮಿಟ್, 21ತಿಂಗಳು ಅಥವಾ 72000 ಕಿಮೀ, ಅಧಿಕ ವಾರಂಟಿ, ಗರಿಷ್ಠ ಸಾಲದ ಮೊತ್ತ ಸರಳ ದಾಖಲೆ ಪತ್ರಗಳು ಲಭ್ಯವಿದೆ. ಮುಂಗಡ ಪಾವತಿ ರೂ.25000 ದಿಂದ ಪ್ರಾರಂಭ. ಬುಕ್ಕಿಂಗ್ ಮಾಡಲು ಕೇವಲ 4ದಿನಗಳು ಮಾತ್ರ. ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.