ಕಾಂಚನ ಹಾಲು ಪರೀಕ್ಷಕ ಮ್ಯಾಕ್ಸಿಂ ಪೀಟರ್ ಪಿಂಟೋ ಅ.28ರಂದು ನಿವೃತ್ತಿ

Puttur_Advt_NewsUnder_1
Puttur_Advt_NewsUnder_1

haluನೆಲ್ಯಾಡಿ: ಬಜತ್ತೂರು ಗ್ರಾಮದ ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ 21 ವರ್ಷಗಳಿಂದ ಹಾಲು ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾಂಚನ-ಪುಯಿಲ ನಿವಾಸಿ ಮ್ಯಾಕ್ಸಿಂ ಪೀಟರ್ ಪಿಂಟೋರವರು ಅ.28ರಂದು ನಿವೃತ್ತರಾಗಲಿದ್ದಾರೆ. ಪಿಂಟೋರವರಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಅ.28ರಂದು ಬೆಳಿಗ್ಗೆ ಸಂಘದ ಆವರಣದಲ್ಲ ಸನ್ಮಾನ ಹಾಗೂ ಬೀಳ್ಕೊಡುಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಟೆನ್ನಿಸ್ ಪಿಂಟೋ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.