Breaking News

ಕುಂಬ್ರ ಎಂ.ಎ. ಆರ್ಕೇಡ್‌ಗೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ

Puttur_Advt_NewsUnder_1
Puttur_Advt_NewsUnder_1

8ಪುತ್ತೂರು: ಇತ್ತೀಚೆಗೆ ಕುಂಬ್ರದಲ್ಲಿ ಉದ್ಘಾಟನೆಗೊಂಡ ಎಂ.ಎ ಆರ್ಕೇಡ್ ಗೆ ಅ.25ರಂದು ಪುತ್ತೂರು ಶಾಸಕಿ, ರಾಜ್ಯ ಸಂಸದೀಯ ಕಾರ್ಯದರ್ಶಿಯೂ ಆದ ಶಕುಂತಳಾ ಟಿ. ಶೆಟ್ಟಿಯವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆರ್ಕೇಡ್ ಮಾಲಕ ಹಾಜಿ.ಕೆ. ಮಮ್ಮಾಲಿ ಬೆಳ್ಳಾರೆಯವರು ಶಾಸಕಿಯವರನ್ನು ಸ್ವಾಗತಿಸಿದರು. ಸುಭಾಷ್ ರೈ , ಕೃಷ್ಣ ಪ್ರಸಾದ್ ಆಳ್ವ, ಶಶಿಕಿರಣ್, ಗುರುಪ್ರಶಾದ್ ರೈ, ಹಾರೀಸ್ ಕುಂಬ್ರ, ಯೂಸುಫ್ ಕುಂಬ್ರ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.