Breaking News

ಗಟ್ಟಮನೆ ಮಸೀದಿ ಸೂಚನಾ ಫಲಕ ಗೌರಿ ಹೊಳೆಯಲ್ಲಿ ಪತ್ತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಾಪತ್ತೆಯಾಗಿದ್ದ ಗಟ್ಟಮನೆ ಮಸೀದಿ ಸೂಚನ ಫಲಕ ಗೌರಿ ಹೊಳೆಯಲ್ಲಿ ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಗಟ್ಟಮನೆ ಮಸೀದಿ ಸೂಚನಾ ಫಲಕ ಅ.26ರಂದು ಕುಂಜಾಡಿ ಸಮೀಪದ ಗೌರಿ ಹೊಳೆಯಲ್ಲಿ ಪತ್ತೆಯಾಗಿದೆ. ಪೊಲೀಸರು ವಿಷಯ ತಿಳಿದು ಸೂಚನಾ ಫಲಕವನ್ನು ಅಲ್ಲಿಂದ ತಂದಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.