ವೀನು ಎಂಟರ್‌ಪ್ರೈಸಸ್‌ನವರಿಂದ ದೀಪಾವಳಿ ಪ್ರಯುಕ್ತ ದರ್ಬೆಯಲ್ಲಿ ಬೃಹತ್ ಫರ್ನಿಚರ್ ಮೇಳ-ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

Puttur_Advt_NewsUnder_1
Puttur_Advt_NewsUnder_1

veenu

ಪುತ್ತೂರು: ಮಂಗಳೂರಿನ ಪ್ರತಿಷ್ಠಿತ ಫರ್ನಿಚರ್ ಮಳಿಗೆ ವೀನು @ ಮರೊಳಿ ಇದರ ಸಹಯೋಗದೊಂದಿಗೆ ಬೊಳುವಾರಿನಲ್ಲಿರುವ ವೀನು ಎಂಟರ್‌ಪ್ರೈಸಸ್‌ನವರಿಂದ ದೀಪಾವಳಿ ಹಬ್ಬದ ಪ್ರಯುಕ್ತ ದರ್ಬೆ ಪುಷ್ಪಾಂಜಲಿ ಕಲಾ ಮಂದಿರದಲ್ಲಿ ಬೃಹತ್ ಫರ್ನಿಚರ್ ಮೇಳ ಆರಂಭಗೊಂಡಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅ.30ರವರೆಗೆ ನಡೆಯಲಿರುವ ಫರ್ನಿಚರ್ ಮೇಳದಲ್ಲಿ ವಿವಿಧ ಶೈಲಿಯ ಫರ್ನಿಚರ್‌ಗಳು, ವಿವಿಧ ವಿನ್ಯಾಸದ ಐಷಾರಾಮಿ ಸೋಫಾ ಸೆಟ್‌ಗಳು, ಡೈನಿಂಗ್ ಟೇಬಲ್‌ಗಳು, ಕಾಟ್‌ಗಳು ಹಾಗೂ ಇನ್ನಿತರ ಫರ್ನಿಚರ್‌ಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಮೇಳದಲ್ಲಿ ಫರ್ನಿಚರ್ ಖರೀದಿಸಿದವರಿಗೆ ಬಹುಮಾನ ಗೆಲ್ಲುವ ಅವಕಾಶವೂ ಇದ್ದು ಪ್ರಥಮ: ಲ್ಯಾಡರ್, ದ್ವಿತೀಯ: ಸ್ಟಡಿ ಚೆಯರ್, ತೃತೀಯ: ಟೀ ಪಾಯಿ ಆಗಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.