ಪುತ್ತೂರು ಸಿಟಿ ಎಸ್.ಕೆ.ಎಸ್.ಎಸ್.ಎಫ್. ರಚನೆ- ಅಧ್ಯಕ್ಷ: ನೌಶಾದ್ ಬೊಳ್ವಾರ್, ಪ್ರಧಾನ ಕಾರ್ಯದರ್ಶಿ: ಹಾರಿಸ್ ಮುಕ್ರಂಪಾಡಿ, ಕೋಶಾಧಿಕಾರಿ: ಅಝೀಝ್ ಪಡೀಲ್, ಸಂಘಟನಾ ಕಾರ್ಯದರ್ಶಿ: ಸೂಫಿ ಬಪ್ಪಳಿಗೆ

Puttur_Advt_NewsUnder_1
Puttur_Advt_NewsUnder_1

cityಪುತ್ತೂರು: ಪುತ್ತೂರು ಕ್ಲಸ್ಟರ್ ಎಸ್.ಕೆ.ಎಸ್.ಎಸ್.ಎಫ್. ಇದರ ಅಧೀನದಲ್ಲಿ ಪುತ್ತೂರು ಸಿಟಿ ಎಸ್.ಕೆ.ಎಸ್.ಎಸ್.ಎಫ್. ರಚನೆ ಮಾಡಲಾಯಿತು. ಅಧ್ಯಕ್ಷತೆಯನ್ನು ಪುತ್ತೂರು ಕ್ಲಸ್ಟರ್ ಅಧ್ಯಕ್ಷ ಮುಸ್ತಾಫ ಫೈಝಿ ವಹಿಸಿದ್ದರು. ಅಧ್ಯಕ್ಷರಾಗಿ ನೌಶಾದ್ ಬೊಳ್ವಾರ್, ಉಪಾಧ್ಯಕ್ಷರುಗಳಾಗಿ ಹಮೀದ್ ಕಾರ್ಜಾಲ್, ಅಬೂಬಕ್ಕರ್ ಬೊಳ್ವಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಮುಕ್ರಂಪಾಡಿ, ಜೊತೆ ಕಾರ್ಯದರ್ಶಿಗಳಾಗಿ ಸಿರಾಜ್ ಬೊಳ್ವಾರ್, ತನ್ವೀರ್ ಮುಕ್ರಂಪಾಡಿ, ಕೋಶಾಧಿಕಾರಿಯಾಗಿ ಅಝೀಝ್ ಪಡೀಲ್, ಸಂಘಟನಾ ಕಾರ್ಯದರ್ಶಿಯಾಗಿ ಸೂಫಿ ಬಪ್ಪಳಿಗೆ, ಕ್ಲಸ್ಟರ್ ಸದಸ್ಯರುಗಳಾಗಿ ಶೆರೀಫ್ ಮುಕ್ರಂಪಾಡಿ, ಸೂಫಿ ಬಪ್ಪಳಿಗೆ, ಸದಸ್ಯರುಗಳಾಗಿ ಫಯಾಝ್ ಬೊಳ್ವಾರ್, ಹರ್ಷದ್ ಬಿ. ಬೊಳ್ವಾರ್, ಇಸ್ಮಾಯಿಲ್ ಬೊಳ್ವಾರ್, ನಿಶಾನ್ ಬೊಳ್ವಾರ್, ಅರ್ಫಾಝ್ ಬೊಳ್ವಾರ್, ಝಿಯಾದ್ ಬೊಳ್ವಾರ್, ಝಕರಿಯಾ ಬೊಳ್ವಾರ್, ತೌಸೀರ್, ಮುಹಮ್ಮದ್ ರಾಫಿ, ಇಬ್ಬಾತ್ತುಲ್ಲಾ, ಫೈರೋಝ್, ಇರ್ಷಾದ್, ಮುಹಮ್ಮದ್ ಹಫೀಝ್ ಮುಕ್ರಂಪಾಡಿರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪುತ್ತೂರು ವಲಯ ಕೋಶಾಧಿಕಾರಿ ಮುಹಮ್ಮದ್ ಶರೀಫ್ ಸಾಲ್ಮರ, ಸಂಘಟನಾ ಕಾರ್ಯ ದರ್ಶಿ ಅಶ್ರಫ್ ಮುಕ್ವೆ ಪರ್ಲಡ್ಕ, ಕೋಶಾಧಿಕಾರಿ ಹಮೀದ್ ಪರ್ಲಡ್ಕ ಹಾಗೂ ಅಬ್ದುಲ್ ಜಲೀಲ್ ಉಜ್ರುಪಾದೆ ಉಪಸ್ಥಿತರಿದ್ದರು. ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಎ. ನಝೀರ್ ಅರ್ಶದಿ ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.