ನೈತ್ತಾಡಿ ಬಂಗೇರ ಕುಟುಂಬಸ್ಥರ ದೈವ-ದೇವರ ತರವಾಡು ಮನೆ ಪ್ರತಿಷ್ಠಾ ಉತ್ಸವ ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1

naithadyಪುತ್ತೂರು: ಕೆಮ್ಮಿಂಜೆ ಗ್ರಾಮದ ನೈತ್ತಾಡಿಯಲ್ಲಿರುವ ಬಂಗೇರ ಕುಟುಂಬಸ್ಥರ ದೈವ-ದೇವರ ತರವಾಡು ಮನೆ ಪ್ರತಿಷ್ಠಾ ಮಹೋತ್ಸವದ ನಿರ್ವಹಣೆಗಾಗಿ ಸಮಿತಿಯನ್ನು ರಚಿಸಲಾಗಿದ್ದು, ಕುಟುಂಬದ ಹಿರಿಯ ವಸಂತ ಬಂಗೇರ ಸೊರಕೆರವರು ಕುಟುಂಬ ಯಜಮಾನ, ಗೌರವಾಧ್ಯಕ್ಷರಾಗಿ ಮಾಜಿ ಸಚಿವ, ಶಾಸಕ ವಿನಯ ಕುಮಾರ್ ಸೊರಕೆ, ಅಧ್ಯಕ್ಷರಾಗಿ ಸುರೇಶ್ ಕುಮಾರ್ ಸೊರಕೆ, ಪ್ರಧಾನ ಕಾರ್ಯದರ್ಶಿಯಾಗಿ ಗಿರಿಯಪ್ಪ ಪೂಜಾರಿ ನೈತ್ತಾಡಿ, ಉಪಾಧ್ಯಕ್ಷರುಗಳಾಗಿ ಸುಭಾಷ್ ನೈತ್ತಾಡಿ, ಗಂಗಾಧರ ನೈತ್ತಾಡಿ, ಲೀಲಾವತಿ ಬಿ.ಡಿ., ಕಾರ್ಯದರ್ಶಿಗಳಾಗಿ ಪ್ರಕಾಶ್ ಬಂಗೇರ ನೈತ್ತಾಡಿ, ದಿವಾಕರ ಬೊಳಿಯಾಲ, ಕೋಶಾಧಿಕಾರಿಯಾಗಿ ಎನ್.ಎಸ್. ಹರೀಶ್ ನೈತ್ತಾಡಿರವರು ನೇಮಕಗೊಂಡಿದ್ದಾರೆ. ಅ.23ರಂದು ತರವಾಡು ಮನೆಯಲ್ಲಿ ನಡೆದ ಭಕ್ತರ ಸಮಾಲೋಚನಾ ಸಭೆಯಲ್ಲಿ
ಈ ನೇಮಕಾತಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.