ದೇವುಮೂಲೆ ನಿವಾಸಿ ಕುಶಾಲಪ್ಪ ಗೌಡ ನಿಧನ

Puttur_Advt_NewsUnder_1
Puttur_Advt_NewsUnder_1

8ಪುತ್ತೂರು: ಸೂರ್ಯ ದೇವುಮೂಲೆ ಮನೆಯ ದಿ| ಸೇಸು ಗೌಡರ ಪುತ್ರ ಕುಶಾಲಪ್ಪ ಗೌಡ (65 ವ.)ರವರು ಅಸೌಖ್ಯದಿಂದ ಸ್ವಗೃಹದಲ್ಲಿ ಅ.22ರಂದು ನಿಧನರಾದರು. ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರಾಗಿದ್ದ ಇವರು ಪತ್ನಿ ಅಮ್ಮಣ್ಣಿ, ಪುತ್ರಿಯರಾದ ಹಿತಶ್ರೀ, ಜಯಶ್ರೀರವರನ್ನು ಅಗಲಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.