ರಾಮಕುಂಜ: ದೇವಸ್ಥಾನದಿಂದ ಆಭರಣ ಕಳವು ಪ್ರಕರಣದ ಆರೋಪಿಗಳ ಮಹಜರು

ಕಡಬ: ರಾಮಕುಂಜ ಗ್ರಾಮ ಕೊಂದಪ್ಪದೆ ಶ್ರೀ ಅನಂತಪದ್ಮನಾಭ ದೇವಸ್ಥಾನದ ಆಭರಣ ಕಳವು ಪ್ರಕರಣದ ಆರೋಪಿಗಳನ್ನು ಕಸ್ಟಡಿ ಪಡೆದುಕೊಂಡಿರುವ ಕಡಬ ಠಾಣಾ ಪೋಲಿಸರು ಅನಂತಪದ್ಮನಾಭ ದೇವಸ್ಥಾನಕ್ಕೆ ಕರೆದೊಯ್ದು ಅ.26ರಂದು ಮಹಜರು ನಡೆಸಿದ್ದಾರೆ. ಕಡಬ ಎ.ಎಸ್.ಐ. ರವಿಯವರ ನೇತೃತ್ವದಲ್ಲಿ ಕಡಬ ಠಾಣೆಯ ಸಿಬಂದಿಗಳು ಆರೋಪಿಗಳ ಮಹಜರು ನಡೆಸಿದ್ದು, ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ದೂರುದಾರರು, ದೇವಸ್ಥಾನದ ಪ್ರಮುಖರು ಉಪಸ್ಥಿತರಿದ್ದರು. ಇದೇ ಆರೋಪಿಗಳನ್ನು ಕೆಲ ದಿನಗಳ ಹಿಂದೆ ನೂಜಿಬೈಲು ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ಕರೆ ತಂದು ಮಹಜರು ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.