Breaking News

ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಗ್ರಾಹಕರ ಮನಸೂರೆಗೊಂಡ ಸಂಸ್ಥೆ; ಪರ್ಪುಂಜ ಅತಿಥಿ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಭರ್ಜರಿ ಸೇಲ್

Puttur_Advt_NewsUnder_1
Puttur_Advt_NewsUnder_1

athithiಪುತ್ತೂರು: ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಗ್ರಾಹಕರ ಮನಸೂರೆಗೊಂಡು ಗ್ರಾಮಾಂತರ ಪ್ರದೇಶದಲ್ಲಿ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿರುವ, ಒಳಮೊಗ್ರು ಗ್ರಾಮದ ಪರ್ಪುಂಜ ಕೆ.ವಿ ರೈ ಕಾಂಪ್ಲೆಕ್ಸ್‌ನಲ್ಲಿರುವ “ಅತಿಥಿ ಮೊಬೈಲ್ಸ್ ಮತ್ತು ಎಲೆಕ್ಟ್ರಾನಿಕ್ಸ್” ಸಂಸ್ಥೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ದರದಲ್ಲಿ ಗ್ರಹೋಪಯೋಗಿ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ನಡೆಯುತ್ತಿದೆ. ಪ್ರತಿ ಖರೀದಿಯಲ್ಲೂ ವಿಶೇಷ ರಿಯಾಯಿತಿ ಮತ್ತು ಭರ್ಜರಿ ಕೊಡುಗೆಗಳು ಇವೆ. ಶೇ.1 ಬಡ್ಡಿ ದರದಲ್ಲಿ ಗೃಹೋಪಕರಣಗಳನ್ನು ಮನೆಗೊಯ್ಯುವ ಅವಕಾಶ ಇದ್ದು, ಗ್ರಾಹಕರು ಪಡೆದುಕೊಂಡ ವಸ್ತುಗಳ ಮೇಲೆ ಕಂಪೆನಿ ಮತ್ತು ಅತಿಥಿ ಮೊಬೈಲ್ಸ್‌ನಿಂದ ವಿಶೇಷ ಉಡುಗೊರೆಗಳು ಲಭ್ಯವಿದೆ.

ದೀಪಾವಳಿ ಭರ್ಜರಿ ಮಾರಾಟ: ದೀಪಾವಳಿ ಪ್ರಯುಕ್ತ ಅತಿಥಿ ಮೊಬೈಲ್ಸ್‌ನಲ್ಲಿ ಉತ್ಕೃಷ್ಟ ಗೃಹೋಪಯೋಗಿ ವಸ್ತುಗಳು ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಶೇ.೦ ಬಡ್ಡಿದರ, ವಿಶೇಷ ಡಿಸ್ಕೌಂಟ್, ವಿಶೇಷ ಉಡುಗೊರೆ, ಮಾರಾಟದ ನಂತರವೂ ಉತ್ಕೃಷ್ಟ ಸೇವೆಯನ್ನು ಅತಿಥಿ ನೀಡಲಿದೆ. ಸಂಸ್ಥೆಯಲ್ಲಿ ಎಲ್ಲಾ ಕಂಪೆನಿಗಳ ಟಿ.ವಿಗಳು, ರೆಫ್ರಿಜರೇಟರ್‌ಗಳು, ವಾಷಿಂಗ್‌ಮೆಷಿನ್, ಮಿಕ್ಸಿ,ಮೊಬೈಲ್‌ಗಳು,ಫ್ಯಾನ್ ಇತ್ಯಾದಿ ಎಲ್ಲಾ ಬಗೆಯ ಎಲೆಕ್ಟ್ರಾನಿಕ್ಸ್ ವಸ್ತುಗಳು ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಲಕ ಸಂಪತ್ ಕುಮಾರ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.