ಈಶದಲ್ಲಿ ಸಂಜೆ ಅವಧಿಯಲ್ಲಿ ವಿವಿಧ ತರಬೇತಿ ಆರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಈಶ ಎಜ್ಯುಕೇಶನಲ್ ಆಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ಪುತ್ತೂರು ಇದರ ಆಡಳಿತದಲ್ಲಿ ನಡೆಸಲ್ಪಡುತ್ತಿರುವ ನೆಲ್ಲಿಕಟ್ಟೆ ಈಶ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಚಿತ್ರಕಲಾ ಆಸಕ್ತರಿಗೆ ಚಿತ್ರಕಲಾ ಕಲಾವಿದ ಶಿವಗಿರಿ ಕಲ್ಲಡ್ಕರವರಿಂದ ಪ್ರತೀ ಮಂಗಳವಾರ ಸಂಜೆಯ ಅವಧಿಯಲ್ಲಿ ಚಿತ್ರಕಲಾ ತರಬೇತಿಗಳು, ಪ್ರತೀ ಶುಕ್ರವಾರ keyboard ತರಗತಿಗಳು, ವಿದುಷಿ  ಪವಿತ್ರಾ ರೂಪೇಶ್‌ರವರಿಂದ ಗುರುವಾರ ಸುಗಮ ಸಂಗೀತ ಹಾಗೂ ಶುಕ್ರವಾರ ಶಾಸ್ತ್ರೀಯ ಸಂಗೀತ ತರಗತಿಗಳು, ಶನಿವಾರ ಮಂಜುಳಾಸುಬ್ರಹ್ಮಣ್ಯ ರವರಿಂದ ಭರತನಾಟ್ಯ ತರಬೇತಿಗಳು ಆರಂಭಗೊಂಡಿದ್ದು  ಆಸಕ್ತರು ಕೂಡಲೇ ಈಶ ಸಮೂಹ ಶಿಕ್ಷಣ ಸಂಸ್ಥೆಯನ್ನು (ದೂರವಾಣಿ ೮೭೨೨೨೯೩೯೪೪, ೯೪೪೮೧೫೩೩೭೯) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.