ಆನಡ್ಕ :ಚಂದ್ರಾವತಿರವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1

17ಪುತ್ತೂರು: ಆನಡ್ಕ ಸ.ಹಿ.ಪ್ರಾ ಶಾಲಾ ಮುಖ್ಯಗುರುಗಳಾಗಿದ್ದು, ಕೆಲ ದಿನಗಳ ಹಿಂದೆ ನಿಧನರಾದ ಚಂದ್ರಾವತಿ ಎಂ ರವರಿಗೆ ಶ್ರದ್ಧಾಂಜಲಿ ಅರ್ಪಣಾ ಕಾರ್ಯಕ್ರಮ ಅ.28 ರಂದು ಶಾಲೆಯಲ್ಲಿ ನಡೆಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಸಾಂತಪ್ಪ ಗೌಡ, ಗ್ರಾ.ಪಂ ಸದಸ್ಯೆ ನಳಿನಿ ಮುಂಡೋಡಿ, ಗ್ರಾ.ಪಂ ಮಾಜಿ ಸದಸ್ಯರಾದ ಪದ್ಮಯ್ಯ ಗೌಡ, ನರಿಮೊಗರು ಕ್ಲಸ್ಟರಿನ ಮುಖ್ಯಸ್ಥರಾದ ದೇವಪ್ಪ ಮತ್ತು ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.