Breaking News

ದ.30ಕ್ಕೆ ಆದಿ ಚುಂಚನಗಿರಿ ಮಠದ ಡಾ ನಿರ್ಮಲಾನಂದ ಸ್ವಾಮೀಜಿ ಉಪ್ಪಿನಂಗಡಿ ಭೇಟಿ ಹಿನ್ನೆಲೆ – ಪೂರ್ವ ಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

23ಪುತ್ತೂರು: ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಠದ ಡಾ ನಿರ್ಮಲಾನಂದ ಸ್ವಾಮೀಜಿಯವರು ದ.26ಕ್ಕೆ ಪುತ್ತೂರಿಗೆ ಭೇಟಿ ನೀಡಿ. 31ರ ತನಕ ಪುತ್ತೂರಿನ ವಿವಿದ ವಲಯಗಳ ಮೂಲಕ ಗ್ರಾಮ ಸಂದರ್ಶನ ಮಾಡಿ ವಾಸ್ತವ್ಯ ಹೂಡಲಿದ್ದು, ದ.30ಕ್ಕೆ ಉಪ್ಪಿನಂಗಡಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಸಚಿನ್ ಸಂಸ್ಥೆಯ ಮಾಲಕ ಸುಂದರ ಗೌಡರ ಮನೆಯಲ್ಲಿ ಉಪ್ಪಿನಂಗಡಿ ವಲಯದ ಪೂರ್ವ ಭಾವಿ ಸಭೆಯು ಅ.30ರಂದು ನಡೆಯಿತು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಕೇಶವ ಬಜತ್ತೂರು, ಮನೋಹರ್ ಡಿ.ವಿ, ಶಿವಣ್ಣ ಗೌಡ, ವಲಯ ಅಧ್ಯಕ್ಷ ಸುರೇಶ್, ಕಾರ್‍ಯದರ್ಶಿ ಪೂವಪ್ಪ ಗೌಡ, ವಸಂತ ಪಿಜಕಳ, ರಾಮಣ್ಣ ಗೌಡ ನೆಕ್ಕರೆ, ರಮೇಶ್ ನೆಕ್ಕಿಲಾಡಿ, ಬಾಲಪ್ಪ ಗೌಡ ಮಳವೇಲು, ವಾಸಪ್ಪ ಕೊಡಿಂಬಾಡಿ, ರೋಹಿತಾಶ್ವ ಬಾರಿಕೆ, ದಾಮೋದರ್ ಕೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.