ಆನಡ್ಕ ರಸ್ತೆಯ ಹೊಂಡಗಳನ್ನು ಮುಚ್ಚಿದ ಯುವಕರು

Puttur_Advt_NewsUnder_1
Puttur_Advt_NewsUnder_1

anadkaಪುತ್ತೂರು: ಶಾಂತಿಗೋಡು ಗ್ರಾಮದ ಅಜ್ಜಿಕಲ್ಲು-ಪಡ್ಪು-ಮಜಲು ರಸ್ತೆಯು ತೀರಾ ಹದಗೆಟ್ಟ ಕಾರಣ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಪುಟಾಣಿ ಮಕ್ಕಳು ದಿನನಿತ್ಯ ರಸ್ತೆಯಲ್ಲಿ ನಡೆದಾಡಲು ಕಷ್ಟಕರವಾದ ಕಾರಣ ಈ ಪರಿಸರದ ಯುವಕರು ಸ್ಥಳೀಯರೊಂದಿಗೆ ಸೇರಿ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ ಮಾಡಿದ್ದಾರೆ. ಸಂಜೀವ ನಾಯಕ್, ವೆಂಕಟ್ರಮಣ ಗೌಡ ಬೊಳ್ಳಮೆ, ರವಿರಾಜ್ ಮಜಲು, ನರಿಮೊಗರು ಗ್ರಾ.ಪಂ. ಸದಸ್ಯ ದಿನೇಶ್ ಗೌಡ ಮಜಲು, ಕೃಷ್ಣಪ್ಪ ಗೌಡ, ಶೇಖರ ಗೌಡ ಮಜಲು, ವಿಶ್ವನಾಥ ಗೌಡ, ವಿಠಲ ಮಜಲು, ಕಿಟ್ಟಣ್ಣ ನಾಯ್ಕ ಬಿರ್ಮನಕಜೆ, ಚಂದ್ರಶೇಖರ ನಾಯಕ್, ವಿಶ್ವನಾಥ ಮಜಲು, ಮಹೇಶ್‌ರವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.