ಮಲಾಮೆ ಮಾಪಿಲಕಲಾ ಅಕಾಡೆಮಿಯಿಂದ ನಾಳೆ ವಿಟ್ಲದ ಕಡಂಬುವಿನಲ್ಲಿ ದಫ್ ಕಲಾ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕರ್ನಾಟಕ ರಾಜ್ಯ ಮಲಾಮೆ ಮಾಪಿಲಕಲಾ ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಸದಸ್ಯತ್ವ ಅಭಿಯಾನ ಶಿಬಿರ, ಸೌಹಾರ್ದ ಸಮ್ಮೇಳನ. ಸನ್ಮಾನ ಸಮಾರಂಭ, ಕವಿಗೋಷ್ಠಿ, ಹಾಗೂ ಬೃಹತ್ ದಫ್ ಕಲಾ ಸ್ಪರ್ಧೆ ಡಿ.3ರಂದು ವಿಟ್ಲ, ಕಡಂಬುವಿನಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಮಲಾಮೆ ಮಾಪಿಲಕಲಾ ಅಕಾಡೆಮಿಯ ಗೌರವಾಧ್ಯಕ್ಷ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಕಾಡೆಮಿಯ ಸಾಮಾಜಿಕ ಸಲಹೆಗಾರ ಕೊಲ್ಲಹಳ್ಳಿ ಸಲೀಂ ಸಕಲೇಶಪುರ ಉದ್ಘಾಟಿಸಲಿದ್ದಾರೆ. ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮಲಾಮೆ ಮಾಪಿಲಕಲಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಆರ್ಲಪದವು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.