Breaking News

ಜೇಸಿಐ ಭಾರತದ ವಲಯ ಕಾರ್ಯದರ್ಶಿಯಾಗಿ ಉಪ್ಪಿನಂಗಡಿ ಜೇಸಿ ಪೂರ್ವಾಧ್ಯಕ್ಷ ಪ್ರಶಾಂತ್ ಕುಮಾರ್

Puttur_Advt_NewsUnder_1
Puttur_Advt_NewsUnder_1

prashanth-kumarಉಪ್ಪಿನಂಗಡಿ: ದ.ಕ, ಉಡುಪಿ, ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ಜೇಸಿಐ ಭಾರತದ ವಲಯ 15ರ 2017ನೇ ಸಾಲಿನ ವಲಯ ಕಾರ್ಯದರ್ಶಿಯಾಗಿ ಪ್ರಶಾಂತ್ ಕುಮಾರ್ ರೈ ಬುಡಲೂರು ಆಯ್ಕೆಗೊಂಡಿದ್ದಾರೆ.

ಇವರು ಜೇಸಿಐ ಉಪ್ಪಿನಂಗಡಿಯ ಪೂರ್ವಾಧ್ಯಕ್ಷರಾಗಿದ್ದು, ೨೦೧೫ರ ಸಾಲಿನ ವಲಯ ಸಮುದಾಯ ಅಭಿವೃದ್ಧಿ ವಿಭಾಗದ ಅತ್ಯುತ್ತಮ ವಲಯಾಧಿಕಾರಿ ಹಾಗೂ ೨೦೧೬ ನೇ ವರ್ಷದ ಅತ್ಯುತ್ತಮ ವಲ ಉಪಾಧ್ಯಕ್ಷ ಪ್ರಶಸ್ತಿ ಪಡೆದುಕೊಂಡಿದ್ದರು. ಆದರ್ಶ ವಿವಿಧೋzಶ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಹಿರಿಯ ಪ್ರಬಂಧಕರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.