ಪಾಣಾಜೆ: ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಣೆ

Puttur_Advt_NewsUnder_1
Puttur_Advt_NewsUnder_1

panaje

ನಿಡ್ಪಳ್ಳಿ : ಜಮ್ಮುವಿನ ನಗ್ರೊಟದಲ್ಲಿ ಹುತಾತ್ಮರಾದ7 ಮಂದಿ ಯೋಧರಿಗೆ ಪಾಣಾಜೆ ಅರ್ಲಪದವು ವಿವೇಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಲಾಯಿತು. ನಂತರ ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಹುತಾತ್ಮರ ಬಗ್ಗೆ ಮಾತನಾಡಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.