ಒಡಿಯೂರು ಶ್ರೀ ಶ್ರೀರಕ್ಷ ವಿಕಾಸ ವಾಹಿನಿ ಸ್ವ-ಸಹಾಯ ಸಂಘ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

 

odiyurವಿಟ್ಲ: ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ ಪ್ರಾಯೋಜಿತ ಶ್ರೀರಕ್ಷ ವಿಕಾಸ ವಾಹಿನಿ ಸ್ವ-ಸಹಾಯ ಸಂಘವನ್ನು ಮೀಂಜ ಧರ್ಮನಗರ ಅಂಗನವಾಡಿ ಕೇಂದ್ರದ ಬಳಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.  ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಮೇಲ್ವಿಚಾರಕ ಸದಾಶಿವ ಅಳಿಕೆ ಯೋಜನೆಯ ಮಾಹಿತಿ ನೀಡಿ ಗುಂಪಿಗೆ ಚಾಲನೆ ನೀಡಿದರು. ಗ್ರಾಮ ಸಂಯೋಜಕಿ ಲೀಲಾ ಘಟಸಮಿತಿ ಅಧ್ಯಕ್ಷ ಸದಾಶಿವ ಟೈಲರ್, ಜತೆ ಕಾರ್ಯದರ್ಶಿ ಲಾವಣ್ಯ, ದಾಖಲಾತಿ ಸದಸ್ಯರಾದ  ವೈಶಾಲಿ ಉಪಸ್ಥಿತರಿದ್ದರು. 2016-17ನೇ ಸಾಲಿನ ಅಧ್ಯಕ್ಷರಾಗಿ ರೇವತಿ, ಕಾರ್ಯದರ್ಶಿಯಾಗಿ ಚಿತ್ರಾ, ಕೋಶಾಧಿಕಾರಿಯಾಗಿ ರೇವತಿ ಪಿ.ರವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಶಾಲಿನಿ, ನಳಿನಿ.ಡಿ, ಪದ್ಮಿನಿ, ದಾರಿಕಾ,  ಚಿತ್ರಲೇಖರವರು ಆಯ್ಕೆಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.