ಎತ್ತರಜಿಗಿತ: ರಾಜ್ಯಮಟ್ಟದಲ್ಲಿ ಸಿಂಚನರವರಿಗೆ ಕಂಚು

Puttur_Advt_NewsUnder_1
Puttur_Advt_NewsUnder_1

sinchanaಉಪ್ಪಿನಂಗಡಿ: ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಬಾಲಕಿಯರ ವಿಭಾಗದ ಎತ್ತರಜಿಗಿತ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಕು| ಸಿಂಚನ ಎಂ.ಎಸ್.,ರವರು ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಹಾಗೂ ಬಾಲಕೃಷ್ಣರವರು ತರಬೇತಿ ನೀಡಿದ್ದರು. ಈಕೆ ಹಿರೇಬಂಡಾಡಿ ಗ್ರಾಮದ ಮಠಂದೂರು ಶ್ರೀಧರ್ ಮತ್ತು ಲತಾ ದಂಪತಿ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.