Breaking News

ಬೆಂಗಳೂರು ಬಂಟರ ಸಂಘದಿಂದ ಕರಿಮಣಿ ವಿತರಣೆ

Puttur_Advt_NewsUnder_1
Puttur_Advt_NewsUnder_1

02b44421-2d48-4633-884a-ae21c142809e_2

ಪುತ್ತೂರು; ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರ ನಾರಾಯಣ ರೈಯವರ ಪುತ್ರಿ ದೀಪಿಕಾರವರ ವಿವಾಹಕ್ಕೆ ಬೆಂಗಳೂರು ಬಂಟರ ಸಂಘದಿಂದ ಕೊಡಲ್ಪಟ್ಟ ಕರಿಮಣಿ ಸರವನ್ನು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರಭವನದಲ್ಲಿ ಜರಗಿದ ಸರಳ ಸಮಾರಂಭದಲ್ಲಿ  ತಾಲೂಕು ಬಂಟರ ಸಂಘದ ಅಧ್ಯಕ್ಷ  ದಯಾನಂದ ರೈ ಮನವಳಿಕೆಗುತ್ತುರವರು ಹಸ್ತಾಂತರಿಸಿದರು.

ಬಂಟರ ಸಂಘದ ಪ್ರಧಾನ ಕಾರ‍್ಯದರ್ಶಿ ನಿರಂಜನ್ ರೈ ಮಠಂತಬೆಟ್ಟು, ಉಪಾಧ್ಯಕ್ಷ ಕಡಮಜಲು ಸುಭಾಷ್ ರೈ, ಬಂಟರ ಯಾನೆ ನಾಡವರ ಮಾತೃಸಂಘದ ನಿರ್ದೇಶಕ ಚಿಕ್ಕಪ್ಪ ಅರಿಯಡ್ಕ, ಬಂಟರ ಸಂಘದ ಕಾರ‍್ಯಕಾರಿ ಸಮಿತಿ ಸದಸ್ಯರಾದ ದಿನಕರ್ ರೈ ಅರುವಾರು, ಹರಿಣಾಕ್ಷಿ ಜೆ.ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.