Breaking News

ರೋಯಲ್ ಟ್ರಸ್ಟ್‌ನಿಂದ ನೊಂದ ಕುಟುಂಬಕ್ಕೆ ಆರ್ಥಿಕ ಸಹಾಯ

Puttur_Advt_NewsUnder_1
Puttur_Advt_NewsUnder_1

royal-trustಪುತ್ತೂರು: ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ಆಶಿತ್ ಮೋಹನ್ ರವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತರಾಗಿದ್ದು, ಅವರ ಕುಟುಂಬ ಇವರನ್ನೇ ಅವಲಂಬಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ರೋಯಲ್ ಟ್ರಸ್ಟ್ ನ ಅಧ್ಯಕ್ಷರಾದ ದಂಬೆಕಾನ ಸದಾಶಿವ ರೈಯವರು ರೋಯಲ್ ಟ್ರಸ್ಟ್ ವತಿಯಿಂದ ರೋಯಲ್ ಹೋಲಿಡೇ ಪ್ರಾಯೋಜಕತ್ವದಲ್ಲಿ  ರೂಪಾಯಿ ಹತ್ತು ಸಾವಿರವನ್ನು ಚೆಕ್ ಮುಖಾಂತರ ಮೃತರ ತಾಯಿ ಪ್ರೇಮರವರಿಗೆ ಅವರ ಮನೆಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ ಲೋಕೇಶ್ ಹೆಗ್ಡೆ, ಖಜಾಂಚಿ ಶ್ರೀಪತಿ ಭಟ್.ಕೆ, ಟ್ರಸ್ಟ್ ಪದಾಧಿಕಾರಿಗಳಾದ ಸಾಕ್ಷಾತ್ ಶೆಟ್ಟಿ , ಗಿರೀಶ್ ಮಂಗಳೂರು, ರಾಜೇಶ್ ಜೈನ್ ಪುತ್ತೂರು, ರಕ್ಷಿತ್ ಸವ್ಯ, ನಾರಾವಿಯ ಮಣಿಕಂಠ ಹಾಗೂ ಧರ್ಮಪಾಲ ಜೊತೆಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.