ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬಾಬಾ ಸಾಹೇಬರ ೬೦ನೇ ಮಹಾ ಪರಿನಿಬ್ಬಾಣ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

 

dalithaಪುತ್ತೂರು: ಪುತ್ತೂರು ರೂಬೀ ಟವರ್‌ನಲ್ಲಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಕಛೇರಿಯಲ್ಲಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್‌ರವರ 60ನೇ ಮಹಾ ಪರಿ ನಿಬ್ಬಾಣ ದಿನವನ್ನು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಮಾಲಾರ್ಪಣೆ ಮಾಡುವುದರ ಮೂಲಕ ಬಾಬಾ ಸಾಹೇಬರಿಗೆ ಭೀಮ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನಾ ಸಂಚಾಲಕ ಎಸ್.ಆರ್. ವಾಸುದೇವ, ತಾಲೂಕು ಖಜಾಂಜಿ ಮನೋಹರ್ ಕಾರೆಕ್ಕಾಡು, ನಿರ್ವಾಹಕ ಸಮಿತಿಯ ಸದಸ್ಯರುಗಳಾದ ನಿಶಾಂತ್  ಮುಂಡೋಡಿ, ಗಿರೀಶ್ ಕಾರೆಕ್ಕಾಡು, ಶ್ರೀಧರ್ ಮಾಣಿ, ಸಂಕಪ್ಪ ಸಾಮೆತ್ತಡ್ಕ ಉಪಸ್ಥಿತರಿದ್ದರು.

ಬಿ.ಎ. ಗುರುವ ನಿಡ್ಪಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಧಮ್ಮಾನಂದರವರ ನೇತೃತ್ವದಲ್ಲಿ ದೇವಪ್ಪ ಕಾರೆಕ್ಕಾಡು, ಗಣೇಶ್ ಕಾರೆಕ್ಕಾಡು, ದಯಾನಂದ ಕಾರೆಕ್ಕಡು, ಲೋಕೇಶ್ ಕಾರೆಕ್ಕಾಡು, ಶಿವರಾಮ ಕಾರೆಕ್ಕಾಡು, ಮಾಧ್ಯಮ ಪ್ರತಿನಿಧಿಗಳಾದ ಅಶ್ವಿನ್ ಬಂಟ್ವಾಳ, ಕೇಶವ ಬಂಟ್ವಾಳ ಇವರನ್ನೊಳಗೊಂಡ ಅಧ್ಯಯನ ತಂಡ ಮುಂಬೈಯ ಬಾಬಾ ಸಾಹೇಬರ ಚೈತ್ರಾಭೂಮಿ ಹಾಗೂ ಬಾಬಾ ಸಾಹೇಬರ ಮನೆಯಾದ ರಾಜ್ ಗೃಹ ಭೇಟಿಯ ಪ್ರವಾಸ ಕೈಗೊಳ್ಳಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.